ಎಸ್‍ವೈಎಸ್ ಸುಂಟಿಕೊಪ್ಪ ಸರ್ಕಲ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಡಿಕೇರಿ ಮಾ.6 : ಎಸ್‍ವೈಎಸ್ ಸುಂಟಿಕೊಪ್ಪ ಸರ್ಕಲ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸುಂಟಿಕೊಪ್ಪ ಮುನವ್ವಿರುಲ್ ಇಸ್ಲಾಂ ಮದ್ರಸದಲ್ಲಿ ನಡೆದ ಎಸ್‍ವೈಎಸ್ ಸುಂಟಿಕೊಪ್ಪ ಸರ್ಕಲ್ ಸಭೆಯಲ್ಲಿ
ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸಿದ್ದೀಕ್ ಝುಹ್ರಿ ಗದ್ದೇಹಳ್ಳ, ಕಾರ್ಯದರ್ಶಿಯಾಗಿ ಶಕೀರ್ ಮಾಸ್ಟರ್ ಪೊನ್ನತ್ ಮೊಟ್ಟೆ, ಕೋಶಾಧಿಕಾರಿಯಾಗಿ ಸುಲೈಮಾನ್ ಸಖಾಫಿ ಗರಗಂದೂರು, ಉಪಾಧ್ಯಕ್ಷರಾಗಿ ಸೈದಲವಿ ಸುಂಟಿಕೊಪ್ಪ
ದಅವಾ ಕಾರ್ಯದರ್ಶಿ ಯಾಗಿ ರಫೀಕ್ ಲತೀಫಿ ಸುಂಟಿಕೊಪ್ಪ, ಸಾಂತ್ವನ ಕಾರ್ಯದರ್ಶಿಯಾಗಿ ರಝಾಕ್ ಗದ್ದೆ ಹಳ್ಳ, ಸೋಶಿಯಲ್ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಗರಗಂದೂರು ನೇಮಕಗೊಂಡಿದ್ದಾರೆ.
ಸಮಿತಿ ಸದಸ್ಯರುಗಳಾಗಿ ಅಝೀಝ್ ಫಾರೂಖಿ ಫೊನ್ನತ್ ಮೊಟ್ಟೆ, ರಫೀಕ್ ಸುಂಟಿಕೊಪ್ಪ, ಮುಜೀಬ್ ಗೆದ್ದೆಹಳ್ಳ, ಶೌಕತ್ ಫೊನ್ನತ್ ಮೊಟ್ಟೆ, ಶಾಹುಲ್ ಅಮೀದ್ ಸುಂಟಿಕೊಪ್ಪ, ರಝಾಕ್ ಸಅದಿ ಗೆದ್ದೇಹಳ್ಳ, ಅಬ್ದುಲ್ ಖಾದರ್ ಗರಗಂದೂರು, ಮುಸ್ತಫಾ ಫೊನ್ನತ್ ಮೊಟ್ಟೆ, ಸಿದ್ದೀಕ್ ಫೊನ್ನತ್ ಮೊಟ್ಟೆ, ಹಾರಿಸ್ ಫೊನ್ನತ್ ಮೊಟ್ಟೆ, ಅಶ್ರಫ್ ಬೊಯಿಕೇರಿ, ಶಿಹಾಬ್ ಮಂಜಿಕರೆ, ರಝಾಕ್ ಕಂಬಿಬಾಣೆ, ಅಶ್ರಫ್ ಗರಗಂದೂರು, ಹಮೀದ್ ಗದ್ದೇಹಳ್ಳ, ಅಬೂಬಕ್ಕರ್ ಕೊಡಗರಹಳ್ಳಿ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
