Advertisement
3:27 AM Friday 8-December 2023

ಮರ್ಕಜ್ ಕೇಂದ್ರ ಸಖಾಫಿ ಸಂಗಮದ ಕಾರ್ಯಕಾರಿಣಿ ಸಮಿತಿಗೆ ಇಸ್ಮಾಯಿಲ್ ಸಖಾಫಿ ನೇಮಕ

07/03/2023

ಕಡಂಗ ಮಾ.7 :  ಕೇರಳದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಮರ್ಕಜ್ ನ ಕೇಂದ್ರ ಸಖಾಫಿ ಸಂಗಮದ ಕಾರ್ಯಕಾರಿಣಿ ಸಮಿತಿಯಲ್ಲಿ ಕೊಟ್ಟಮುಡಿ ಮರ್ಕಜ್ ನ ಇಸ್ಮಾಯಿಲ್ ಸಖಾಫಿ ನೇಮಕಗೊಂಡಿದ್ದಾರೆ.

ಇವರು ಮೂಲತಃ ಕೊಂಡಗೇರಿ ಗ್ರಾಮಸ್ಥರಾಗಿದ್ದು, ಈ ಪದವಿ ಸ್ವೀಕರಿಸಿರುವ ಜಿಲ್ಲೆಯ ಮೊದಲ ವ್ಯಕ್ತಿ ಯಾಗಿದ್ದರೆ.

ವರದಿ : ನೌಫಲ್ ಕಡಂಗ