ಸೋಮವಾರಪೇಟೆ ಆ.19 : ಗರ್ವಾಲೆ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ನೇತ್ರಾವತಿ ಬಾಯಿ, ಉಪಾಧ್ಯಕ್ಷರಾಗಿ ಎಂ.ಎಂ. ಚಿಣ್ಣಮ್ಮ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿ ಸದಸ್ಯರಾದ ಕೆ.ಎ.ನಂಜುಂಡ, ಎಚ್.ಎಚ್. ರತ್ನ, ಟಿ.ಬಿ. ಸುರೇಶ್, ಬಿಜೆಪಿ ಪ್ರಮುಖರಾದ ಕೆ.ಎಂ ಸುಭಾಷ್ , ಓ.ಎನ್.ಅಶೋಕ್, ಎಂ.ಎಂ. ಸಚಿನ್, ಪಿ.ಕೆ. ಅಯ್ಯಪ್ಪ ಇದ್ದರು.







