ಮಡಿಕೇರಿ ಮೇ 9 NEWS DESK : ಸುಮಾರು 25 ವರ್ಷಗಳಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಕುಶಾಲನಗರದ ಬೈಚೇನಹಳ್ಳಿಯ ವಿಲ್ಕೋ ಗೋಲ್ಡ್ ಚಿನ್ನಾಭರಣ ಮಳಿಗೆ ಸಮೃದ್ಧಿ ಮತ್ತು ಐಶ್ವರ್ಯದ ಮತ್ತೊಂದು ಅಕ್ಷಯ ತೃತೀಯಕ್ಕಾಗಿ ಮೇ 10 ರಂದು ಅಮೋಘ ಕೊಡುಗೆಯನ್ನು ನೀಡುತ್ತಿದೆ.
ಪ್ರತಿ ಗ್ರಾಂ 916 ಚಿನ್ನಾಭರಣಗಳ ಖರೀದಿಯ ಮೇಲೆ ರೂ.200/ ರಿಯಾಯಿತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 08276 271117, 94485 73179








