Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ : ಸೆಸ್ಕ್ ನೌಕರರು ಗ್ರಾಹಕರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ*
  • *ಬೇಟೆಯಾಡಿದ ಆರೋಪ : ಇಬ್ಬರ ಮೇಲೆ ಗುಂಡು : 266 ಕೆ.ಜಿ ಮಾಂಸ ಮತ್ತು ಜೀಪು ವಶ*
  • *ಮಡಿಕೇರಿ : ಗ್ರಾಹಕ ಜಾಗೃತಿ ಕಾರ್ಯಕ್ರಮ : ಗ್ರಾಹಕರ ಹಕ್ಕುಗಳು ಪರಿಣಾಮಕಾರಿಯಾಗಿ ಬಳಕೆಯಾಗಬೇಕು : ಸೋಮಶೇಖರ್ ವಿ.ಕೆ ಕರೆ*
  • *ನಿಧನ ಸುದ್ದಿ*
  • *ಮಾರ್ನಿಂಗ್ ಗುಡ್‌ಮಿಂಟನ್ ತಂಡದಿoದ ‘ಮಾನ್ಸೂನ್ ಧಮಾಕಾ’ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ : ಉತ್ತಮ ಜೀವನ ಶೈಲಿಗೆ ಕ್ರೀಡೆ ಸಹಕಾರಿ : ವಿಸ್ಮಯಿ ಚಕ್ರವರ್ತಿ ಅಭಿಮತ*
  • *ನಲ್ಲೂರಿನಲ್ಲಿ ಖಾಯಂ ವೈದ್ಯರ ನೇಮಕ : ಇಲಾಖಾ ಸೇವೆಯನ್ನು ಪಡೆಯಲು ಮನವಿ*
  • *ಅಗ್ನಿವೀರ್ ಯೋಧ ಯೋಗೇಶ್ವರ್ ರಿಗೆ ಸನ್ಮಾನ*
  • *ಕೊಡಗು : ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಎಲ್ಲರ ಸಹಕಾರ ಅಗತ್ಯ :  ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಡಾ.ಶಿವಕುಮಾರಸ್ವಾಮೀಜಿ ಕನಸಾಗಿತ್ತು : ಕುಶಾಲನಗರದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಬಣ್ಣನೆ*
  • *ಮಡಿಕೇರಿಯಲ್ಲಿ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ನುಡಿನಮನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಎನ್.ಐ.ಎಂ.ಎ ವೈದ್ಯ ಸಂಘದ ನೂತನ ಅಧ್ಯಕ್ಷರಾಗಿ ಡಾ.ರಾಜಾರಾಮ್ ಪುನರಾಯ್ಕೆ : ಹೊಸ ವಿಚಾರಗಳೊಂದಿಗೆ ವೈದ್ಯರು ವೃತ್ತಿಯಲ್ಲಿ ಬೆಳೆಯಬೇಕು : ಡಾ.ಹರಿಪ್ರಸಾದ್ ಶೆಟ್ಟಿ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಎನ್.ಐ.ಎಂ.ಎ ವೈದ್ಯ ಸಂಘದ ನೂತನ ಅಧ್ಯಕ್ಷರಾಗಿ ಡಾ.ರಾಜಾರಾಮ್ ಪುನರಾಯ್ಕೆ : ಹೊಸ ವಿಚಾರಗಳೊಂದಿಗೆ ವೈದ್ಯರು ವೃತ್ತಿಯಲ್ಲಿ ಬೆಳೆಯಬೇಕು : ಡಾ.ಹರಿಪ್ರಸಾದ್ ಶೆಟ್ಟಿ ಕರೆ*

ಸೆಪ್ಟೆಂಬರ್ 24, 20241 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.24 NEWS DESK  :  ಆಧುನಿಕ ತಂತ್ರಜ್ಞಾನ ಮತ್ತು ನವ ಅವಿಷ್ಕಾರದೊಂದಿಗೆ ನಿರಂತರವಾಗಿ ವೈದ್ಯರು ಹೊಸವಿಚಾರಗಳೊಂದಿಗೆ ವೃತ್ತಿಯಲ್ಲಿ ಬೆಳೆಯುತ್ತಿರಬೇಕು. ಸಾಮಾಜಿಕ ಜಾಲತಾಣವನ್ನು ಹೇಗೆ ಸದುಪಯೋಗಪಡಿಸಿಕೊಂಡು ಪ್ರಪಂಚದ ಯಾವ ಮೂಲೆಯಲ್ಲೂ ಆಯುರ್ವೇದ ತಲುಪುವಂತೆ ಮಾಡಬೇಕು ಎಂದು ಸುಳ್ಯದ ಆಯುಧಾ೯ಮ ಆಯುವೇ೯ದ ಆಸ್ಪತ್ರೆಯ ಸ್ಥಾಪಕರಾದ ಡಾ.ಹರಿಪ್ರಸಾದ್ ಶೆಟ್ಟಿ ಕರೆ ನೀಡಿದ್ದಾರೆ. ನಗರದ ಆಕ್ಸಿರಿಚ್ ಹೋಟೇಲ್ ಸಭಾಂಗಣದಲ್ಲಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ನ ಕೊಡಗು, ಸಂಘದ ವತಿಯಿಂದ ಆಯೋಜಿತ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಜಾಗತಿಕ ಗ್ರಾಹಕರನ್ನು ತಲುಪಲು ಆಯುರ್ವೇದ ಕ್ಲಿನಿಕ್ ಅಥವಾ ಆಸ್ಪತ್ರೆಯನ್ನು ಹೇಗೆ ಅಭಿವೃದ್ಧಿಪಡಿಸುವುದು ಎನ್ನುವ ಬಗ್ಗೆ ಅವರು ಮಾಹಿತಿ ನೀಡಿದರು.

ನೂತನ ಅಧ್ಯಕ್ಷರಾಗಿ ಡಾ ರಾಜಾರಾಮ್  ::  ಎನ್.ಐ.ಎಂ.ಎ ಕೊಡಗು 2024-26 ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯು ನಡೆಯಿತು. ನೂತನ ಅಧ್ಯಕ್ಷರಾಗಿ ಡಾ.ರಾಜಾರಾಮ್, ಕಾರ್ಯದರ್ಶಿಯಾಗಿ ಡಾ. ಪಿ.ಎಸ್.ಶ್ಯಾಮ್ ಪ್ರಸಾದ, ಖಜಾಂಚಿಯಾಗಿ ಡಾ.ಪದ್ಮನಾಭ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಡಾ.ಶೈಲಜಾ ರಾಜೇಂದ್ರ, ಕಾರ್ಯದರ್ಶಿಯಾಗಿ ಡಾ. ಸೌಮ್ಯ, ಖಜಾಂಚಿಯಾಗಿ ಡಾ. ಹೀನ ಪುನರಾಯ್ಕೆಗೊಂಡರು. ಕೊಡಗು ಜಿಲ್ಲಾ ರಾಜ್ಯ ಪ್ರತಿನಿಧಿಗಳಾಗಿ ಡಾ.ಕುಲಕರ್ಣಿ.ಎನ್, ಡಾ.ಉದಯ್ ಕುಮಾರ್.ಎಸ್, ಡಾ. ಜ್ಯೋತಿ ರಾಜಾರಾಮ್, ಉಪಾಧ್ಯಕ್ಷರಾಗಿ ಡಾ. ರಾಜೇಂದ್ರ, ಡಾ.ಉದಯಶಂಕರ್.ಎಸ್. ಸಹಕಾರಿದರ್ಶಿಗಳಾಗಿ ಡಾ.ಲಕ್ಷ್ಮೀಶ,ಡಾ.ಮಹೇಶ್, ತಾಲೂಕು ಪ್ರತಿನಿಧಿಗಳು ಮಡಿಕೇರಿ ಡಾ.ಸಾವಿತ್ರಿ ಸೋಮವಾರಪೇಟೆ ಡಾ.ಸಂತೋಷ್ ವಿರಾಜಪೇಟೆ ಡಾ.ರೋಷನ್ ಗೋಣಿಕೊಪ್ಪ ಡಾ. ಸುಬ್ರಮಣ್ಯ ರಾವ್, ಕುಶಾಲನಗರ ಡಾ. ರಾಜಾರಾಮ್ ಶೆಟ್ಟಿ, ನಿರಂತರ ಅಧ್ಯಯನ ಸಮಿತಿ ಡಾ. ಈಶ್ವರಿ ಉದಯಶಂಕರ,ಡಾ. ಅದಿತಿ, ಮಹಿಳಾ ಪ್ರತಿನಿಧಿ ಡಾ.ಅರುಣಾ ಕುಲಕರ್ಣಿ, ವೈದ್ಯ ವಿಮಾ ಯೋಜನೆ ಪ್ರತಿನಿಧಿ ಡಾ.ರಕ್ಷಿತ್,ನಕಲಿ ವೈದ್ಯ ವಿರೋಧ ಸಮಿತಿ ಡಾ.ನಿತಿನ್,ಡಾ.ತುಂಗಾ, ಜನ-ಮಾಧ್ಯಮ ಸಂಪರ್ಕ ಡಾ. ಅನುಷಾ ಅಧಿಕಾರ ಸ್ವೀಕರಿಸಿದರು. 33 ವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಅನುಷಾ ಸ್ವಾಗತಿಸಿ, ಡಾ. ನಿಧಿ ಸಂಪನ್ಮೂಲ ವ್ಯಕ್ತಿ ಪರಿಚಯ ಮಾಡಿದರು. ಕಾಯ೯ಕ್ರಮವನ್ನು ಡಾ.ಸೌಮ್ಯ ನಿರ್ವಹಿಸಿದರು, ಡಾ.ಅಧಿತಿ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ : ಸೆಸ್ಕ್ ನೌಕರರು ಗ್ರಾಹಕರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ*

ಜುಲೈ 17, 2026

*ಬೇಟೆಯಾಡಿದ ಆರೋಪ : ಇಬ್ಬರ ಮೇಲೆ ಗುಂಡು : 266 ಕೆ.ಜಿ ಮಾಂಸ ಮತ್ತು ಜೀಪು ವಶ*

ಜುಲೈ 17, 2026

*ಮಡಿಕೇರಿ : ಗ್ರಾಹಕ ಜಾಗೃತಿ ಕಾರ್ಯಕ್ರಮ : ಗ್ರಾಹಕರ ಹಕ್ಕುಗಳು ಪರಿಣಾಮಕಾರಿಯಾಗಿ ಬಳಕೆಯಾಗಬೇಕು : ಸೋಮಶೇಖರ್ ವಿ.ಕೆ ಕರೆ*

ಜುಲೈ 17, 2026

*ಬೇಟೆಯಾಡಿದ ಆರೋಪ : ಇಬ್ಬರ ಮೇಲೆ ಗುಂಡು : 266 ಕೆ.ಜಿ ಮಾಂಸ ಮತ್ತು ಜೀಪು ವಶ*

ಜುಲೈ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ NEWS DESK ಜು.17 : ಸಂಪಾಜೆ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ಕೋಣ ಬೇಟೆಯಾಡಿ ಅದರ ಮಾಂಸ ಸಾಗಿಸುತ್ತಿದ್ದ…

*ಮಡಿಕೇರಿ : ಗ್ರಾಹಕ ಜಾಗೃತಿ ಕಾರ್ಯಕ್ರಮ : ಗ್ರಾಹಕರ ಹಕ್ಕುಗಳು ಪರಿಣಾಮಕಾರಿಯಾಗಿ ಬಳಕೆಯಾಗಬೇಕು : ಸೋಮಶೇಖರ್ ವಿ.ಕೆ ಕರೆ*

ಜುಲೈ 17, 2026

*ನಿಧನ ಸುದ್ದಿ*

ಜುಲೈ 17, 2026

*ಮಾರ್ನಿಂಗ್ ಗುಡ್‌ಮಿಂಟನ್ ತಂಡದಿoದ ‘ಮಾನ್ಸೂನ್ ಧಮಾಕಾ’ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ : ಉತ್ತಮ ಜೀವನ ಶೈಲಿಗೆ ಕ್ರೀಡೆ ಸಹಕಾರಿ : ವಿಸ್ಮಯಿ ಚಕ್ರವರ್ತಿ ಅಭಿಮತ*

ಜುಲೈ 17, 2026

*ನಲ್ಲೂರಿನಲ್ಲಿ ಖಾಯಂ ವೈದ್ಯರ ನೇಮಕ : ಇಲಾಖಾ ಸೇವೆಯನ್ನು ಪಡೆಯಲು ಮನವಿ*

ಜುಲೈ 16, 2026

*ಅಗ್ನಿವೀರ್ ಯೋಧ ಯೋಗೇಶ್ವರ್ ರಿಗೆ ಸನ್ಮಾನ*

ಜುಲೈ 16, 2026

*ಕೊಡಗು : ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಎಲ್ಲರ ಸಹಕಾರ ಅಗತ್ಯ :  ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 16, 2026

*ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಡಾ.ಶಿವಕುಮಾರಸ್ವಾಮೀಜಿ ಕನಸಾಗಿತ್ತು : ಕುಶಾಲನಗರದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಬಣ್ಣನೆ*

ಜುಲೈ 16, 2026

*ಮಡಿಕೇರಿಯಲ್ಲಿ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ನುಡಿನಮನ*

ಜುಲೈ 16, 2026

*ಎಸ್‍ಐಆರ್ : ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನ ಬಿಜೆಪಿಯದ್ದು : ವಿ.ಆರ್.ಸುದರ್ಶನ್ ಆರೋಪ*

ಜುಲೈ 16, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.