Facebook Twitter WhatsApp Email Telegram Copy Link ಮಡಿಕೇರಿ ಮೇ 29 NEWS DESK : ಭಾರೀ ಗಾಳಿ ಮಳೆಯಿಂದಾಗಿ ಶನಿವಾರಸಂತೆಯ ದೊಡ್ಡಹಣಕೊಡು ಗ್ರಾಮದ ನಿವಾಸಿ ಸುಬ್ಬಯ್ಯ (ಈರಯ್ಯ) ಎಂಬವರ ಮನೆಯ ಗೋಡೆ ಕುಸಿದು ಶೇ.50 ರಷ್ಟು ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.