
ವಿರಾಜಪೇಟೆ ನ.11 NEWS DESK : ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಒಕ್ಕಲಿಗರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ
ಕೆ.ಎಸ್. ಗೋಪಾಲ ಕೃಷ್ಣ (ಗೋಪಿ ) ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ .ವಿ. ಜಿ. ಪಾರ್ಥ, ಗೌ :ಕಾರ್ಯದರ್ಶಿ. ವಿ.ವಿ. ಮಹಾಲಕ್ಷ್ಮಿ ಖಜಾಂಚಿ ವಿ. ಬಿ ಮಧು, ಸಾಮಾಜಿಕ ಜಾಲತಾಣದ ಸಂಯೋಜಕಿ, ಪಂಚಮಿ ಅಭಿಷೇಕ್, ನಿರ್ದೇಶಕರಾಗಿ ವಿ. ಪಿ. ಜೀವನ್ ಕುಮಾರ್, ಕೆ. ಪಿ. ಅಜಿತ್, ವಿ. ಟಿ. ರಾಕೇಶ್, ವಿ. ಕೆ. ರಂಜು, ಸೌ ಮ್ಯ, ವಿ. ಸಿ. ಕಿರಣ್, ನಮೃತ ಗೌರಿ ಶಂಕರ್ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.









