ಮಡಿಕೇರಿ ಜ.13 : ಬೇಂಗೂರು ಗ್ರಾ.ಪಂ ವ್ಯಾಪ್ತಿಯ ಬಿ.ಬಾಡಗ ಗ್ರಾಮದಲ್ಲಿ 2.46 ಕೋಟಿ ವೆಚ್ಚ ಮತ್ತು ಕೊಳಗದಾಳು ಗ್ರಾಮದಲ್ಲಿ 2.45 ಕೋಟಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ಮಾಡಿದರು.
ಬಳಿಕ ಬಿ.ಬಾಡಗ ಮತ್ತು ಬಲ್ಲಮಾವಟ್ಟಿ ಗ್ರಾಮದ ಸಂಪರ್ಕ ಸೇತುವೆ ಕಾಮಗಾರಿ ಪರಿಶೀಲಿಸಿದರು.

