ಮಡಿಕೇರಿ ಮಾ.28 : ಕೊಡವ ಸ್ಟುಡೆಂಟ್ಸ್ ಅಸೋಸಿಯೇಷನ್ (ಕೆ.ಎಸ್.ಎ) ಮೈಸೂರು ಜಿಲ್ಲೆಯ ಅಧ್ಯಕ್ಷರಾಗಿ ಐಚೆಟ್ಟಿರ ಭೀಮಯ್ಯ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆಯಾಗಿ ಮಾಳೇಟಿರ ದೇಚಮ್ಮ, ಗೌರವ ಕಾರ್ಯದರ್ಶಿಯಾಗಿ ಬೇಪಡಿಯಂಡ ಪೊನ್ನಪ್ಪ ಮತ್ತು ಐಚೆಟ್ಟಿರ ಭೂಮಿಕಾ, ಖಜಾಂಚಿಯಾಗಿ ಕಾರೇರ ಕರಣ್, ಸಹ ಖಜಾಂಚಿಯಾಗಿ ಅಪ್ಪನೆರವಂಡ ವಿಹಾರಿಕ, ಸಾಂಸ್ಕೃತಿಕ ನಾಯಕಿಯಾಗಿ ಕೊಕ್ಕಲೆಮಾಡ ಗೌತಮಿ ಆಯ್ಕೆಯಾಗಿದ್ದಾರೆ.