*ಕೊಡಗಿನ ಅನ್ವಿತ್ ಕುಮಾರ್ ಗೆ “ಬಾಲ ಗೌರವ” ಪ್ರಶಸ್ತಿ ಪ್ರದಾನ*
1 Min Read
ಮಡಿಕೇರಿ ಮಾ.28 : ಕರ್ನಾಟಕ ಮಹಿಳಾ ಮತ್ತು ಕಲ್ಯಾಣ ಇಲಾಖೆ ಯ ವತಿಯಿಂದ ಧಾರವಾಡದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೀತ ಕ್ಷೇತ್ರದ ಸಾಧನೆಗಾಗಿ ಕೊಡಗಿನ ಬಾಳೆಯ ಸಂಗೀತ ರತ್ನ ಪುರಸ್ಕೃತ ಅನ್ವಿತ್ ಕುಮಾರ್ ಗೆ ಬಾಲ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.