Share Facebook Twitter LinkedIn Pinterest WhatsApp Email ಮಡಿಕೇರಿ ಏ.2 : ಶೌರ್ಯ ಘಟಕದ ವತಿಯಿಂದ ಮಡಿಕೇರಿ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ಇಂದು ಸ್ವಚ್ಛತಾ ಶ್ರಮದಾನ ನಡೆಯಿತು. ಶೌರ್ಯ ಘಟಕದ ಸಂಯೋಜಕಿ ರೋಹಿಣಿ ಬಿ.ವಿ, ಸದಸ್ಯರುಗಳಾದ ತಾರಾಮಣಿ, ಯಶೋಧ, ಕವಿತ, ಜಯಶೀಲ ಹಾಗೂ ದೇವಾಲಯದ ಆಡಳಿತ ಮಂಡಳಿಯ ಸದಸ್ಯರುಗಳು ಪಾಲ್ಗೊಂಡಿದ್ದರು.