ಮಡಿಕೇರಿ ಏ.21 : ಪವಿತ್ರವಾದ ಈದುಲ್ ಫಿತ್ರ್ ಹಬ್ಬವನ್ನು ನಾಳೆ (ಏಪ್ರಿಲ್ 22)ಆಚರಿಸಲಾಗುತ್ತದೆ. ಇದರ ಅಂಗವಾಗಿ ಮಡಿಕೇರಿ ನಗರದ ಬದ್ರಿಯಾ ಮಸೀದಿಯಲ್ಲಿ ಬೆಳಿಗ್ಗೆ 7:30 (ಹಾಫಿಝ್ ಫಝ್ಲರಹ್ಮಾನ್ ಸಖಾಫಿ)ಬಟ್ಕಳ್ ಮಸೀದಿಯಲ್ಲಿ 8:30(ಮುಹಮ್ಮದ್ ಅಲಿ ಲತೀಫಿ)ಹಾಗೂ ಎಂ.ಎಂ.ಮಸೀದಿಯಲ್ಲಿ 9:00 (ಹಮೀದ್ ಮದನಿ)ನೇತೃತ್ವದಲ್ಲಿ ಈದ್ ನಮಾಝ್ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.








