ಮಡಿಕೇರಿ ಏ.23 : ಸಿದ್ದಾಪುರ ಹೈಸ್ಕೂಲ್ ಪೈಸಾರಿಯ ನಳಂದ ಎಸ್ಟೇಟ್ ನ ನಾರಾಯಣ ಎಂಬುವವರ ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು ಉರಗ ಪ್ರೇಮಿ ಗುಹ್ಯ ಗ್ರಾಮದ ಸುರೇಶ್ ರಕ್ಷಿಸಿದ್ದಾರೆ. ಸೆರೆ ಹಿಡಿದ ಹಾವನ್ನು ಸುರಕ್ಷಿತವಾಗಿ ಮಾಲ್ದಾರೆ ಅರಣ್ಯ ಬಿಟ್ಟಿದ್ದಾರೆ. ಹಾವುಗಳು ಕಂಡು ಬಂದಲ್ಲಿ ಅದನ್ನು ಕೊಲ್ಲದೆ ತಮಗೆ ಕರೆ ಮಾಡುವಂತೆ ಸುರೇಶ್ ಮನವಿ ಮಾಡಿದ್ದಾರೆ. (ಸುರೇಶ್ : 82771 31863)










