ಮಡಿಕೇರಿ ಏ.28 : ವಿರಾಜಪೇಟೆಯ ಮೈತಾಡಿ ಗ್ರಾಮದ ಐಯ್ಯಮಂಡ ಸುಗುಣ ಅವರ ಮನೆಯ ಅಂಗಳದಲ್ಲಿದ್ದ ನಾಗರ ಹಾವನ್ನು ಉರಗ ಪ್ರೇಮಿ ಒಂಟಿ ಅಂಗಡಿಯ ಬೊಪ್ಪoಡ ರೋಷನ್ ರಕ್ಷಿಸಿ ಮಾಲ್ದಾರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಹಾವುಗಳನ್ನು ಕಂಡರೆ ಕೊಲ್ಲದೆ ಈ ಸಂಖ್ಯೆಗೆ 7022373921 ಕರೆ ಮಾಡುವಂತೆ ರೋಷನ್ ಮನವಿ ಮಾಡಿದ್ದಾರೆ.








