Share Facebook Twitter LinkedIn Pinterest WhatsApp Email ಮಡಿಕೇರಿ ಜು.22 : ಗಾಳಿ ಮಳೆಗೆ ಹೈಸೋಡ್ಲೂರು – ಬಿರುನಾಣಿ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊನ್ನಂಪೇಟೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.
*ಸಿಎನ್ಸಿಯಿಂದ 16ನೇ ವರ್ಷದ ಗನ್ ಕಾರ್ನಿವಲ್ – ತೋಕ್ ನಮ್ಮೆ : ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ : ಕೊಡವರ ಕೋವಿ ಹಕ್ಕಿಗೆ ಶಾಶ್ವತ ರಾಜ್ಯಾಂಗ ಭದ್ರತೆ ನೀಡಲು ಎನ್.ಯು.ನಾಚಪ್ಪ ಒತ್ತಾಯ*December 18, 2025
*ಗಮನ ಸೆಳೆದ ಜ್ಞಾನಗಂಗಾ ಶಾಲಾ ವಿದ್ಯಾರ್ಥಿಗಳ ತಿನಿಸು ಮೇಳ : ಪೌಷ್ಠಿಕ ಆಹಾರಕ್ಕೆ ಒತ್ತು ಕೊಡಲು ಪ್ರಾಂಶುಪಾಲೆ ಸತ್ಯ ಸುಲೋಚನಾ ಕರೆ*December 18, 2025