Share Facebook Twitter LinkedIn Pinterest WhatsApp Email ಮಡಿಕೇರಿ ಜು.26 : ಮಡಿಕೇರಿ ತಾಲೂಕಿನ ಬಾಡಗ ಬಳಿ ಚ.14 ರಿಂದ 16 ಕಿ.ಮೀ ವರೆಗೆ ವಿರಾಜಪೇಟೆ ಬೈಂದೂರು ರಸ್ತೆಯಲ್ಲಿ ಮಳೆ ನೀರು ಸಾರಾಗವಾಗಿ ಹರಿಯುವಂತಾಗಲು ಚರಂಡಿ ಮಾರ್ಗ ವನ್ನು ಸ್ವಚ್ಚಗೊಳಿಸಲಾಯಿತು.