Facebook Twitter WhatsApp Email Telegram Copy Link ಮಡಿಕೇರಿ ಅ.26 : ಕೆಎಸ್‌ಆರ್‌ಟಿಸಿ ಹಾಗೂ ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಕಾನೂರು ಸಮೀಪದ ಬಾಳೆಲೆ ಬಳಿ ನಡೆದಿದೆ. ಎರಡು ಬಸ್ ಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
*ಸಾಮರಸ್ಯ ಕದಡುವ ಪಿಡುಗಾಗಿ ಮಾರ್ಪಟ್ಟ ಮತಾಂತರ : ಕಠಿಣ ಕಾನೂನು ಜಾರಿಗೆ ಕೊಡಗು ಬಿಜೆಪಿ ಎಸ್ಟಿ ಮೋರ್ಚಾ ಆಗ್ರಹ*ಜೂನ್ 29, 2026