ಸೋಮವಾರಪೇಟೆ ನ.3 : ಬ್ಯಾಂಕಾಕ್ ಮತ್ತು ಶ್ರೀಲಂಕಾದಲ್ಲಿ ನ.8 ರಿಂದ 13ರ ವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸೆಸ್ಟೊಬಾಲ್ ಚಾಂಪಿಯನ್‍ಶಿಪ್ ಪುರುಷರ ವಿಭಾಗದ ಭಾರತ ತಂಡಕ್ಕೆ ಸುಂಟಿಕೊಪ್ಪದ ಮೊಹಮ್ಮದ್ ಶಾಹಿಲ್ ಆಯ್ಕೆಯಾಗಿದ್ದಾರೆ.
ಮೊಹಮ್ಮದ್ ಶಾಹಿಲ್ ಸುಂಟಿಕೊಪ್ಪದ ಕೆ.ಎ.ಉಸ್ಮಾನ್ ಮತ್ತು ಅಸ್ಮತ್ ದಂಪತಿಯ ಪುತ್ರ.








