ಸುಂಟಿಕೊಪ್ಪ ಡಿ.27 : ನಾಕೂರು, ಶಿರಂಗಾಲ, ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ 2023-24ನೇ ಸಾಲಿನ ಅಧ್ಯಕ್ಷರಾಗಿ ಬಿ.ವಿ.ವಸಂತ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಂ.ಶಂಕರನಾರಾಯಣ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಟಿ.ಕೆ.ಚಂದ್ರು, ಸಹ ಕಾರ್ಯದರ್ಶಿಯಾಗಿ ಎಚ್.ಎಂ.ಹರೀಶ, ಖಜಾಂಚಿಯಾಗಿ ಕೆ.ಎಚ್.ವಿನೋದ್ ನೇಮಕಗೊಂಡಿದ್ದು, ಕ್ರೀಡಾ ಕಾರ್ಯದರ್ಶಿಗಳಾಗಿ ಅಶೋಕ(ದೇವೆಂದ್ರ), ಕೆ.ಟಿ.ವಿಜೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಿ.ಬಿ.ಪ್ರವೀಣ್ ಕುಮಾರ್, ಪಿ.ಕೆ.ದಿನೇಶ್, ಗೌರವಧ್ಯಕ್ಷರಾಗಿ ವಿ.ಟಿ.ಚಂದ್ರಶೇಖರ್(ಚಂದ್ರು), ನಿರ್ದೇಶಕರುಗಳಾಗಿ ಪಿ.ಟಿ.ಪೌಲಸ್, ಪಿ.ಎಸ್.ಅಜಿಕುಮಾರ್, ಕೆ.ಜಿ.ಜಗದೀಶ್, ಕೆ.ಎಸ್.ಮಹಮ್ಮದ್, ಎಂ.ಕೆ.ಕುಂಞಕೃಷ್ಣ, ಕಿಟ್ಟಣ್ಣ ರೈ ಆಯ್ಕೆಯಾಗಿದ್ದಾರೆ.









