ಮಡಿಕೇರಿ ಜ.17 : ಸದೃಢ ದೇಹ ಸೌಂದರ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ WORK OUT ಗೆ ನೀವೂ ತಯಾರಾಗಿ. ಮಡಿಕೇರಿ ನಗರದ ಶ್ರೀದಂಡಿನ ಮಾರಿಯಮ್ಮ ದೇವಾಲಯ ರಸ್ತೆಯ ಚೆಸ್ಕಾಂ ಕಚೇರಿ ಬಳಿ ಮೈಸೂರು ಸಿಲ್ಕ್ಸ್ ಬಿಲ್ಡಿಂಗ್ ನಲ್ಲಿ ಎಸ್ಎಂ ಫಿಟ್ ನೆಸ್ ಜಿಮ್ ಶುಭಾರಂಭಗೊಂಡಿದೆ. ಪ್ರತಿದಿನ ಬೆಳಗ್ಗೆ 5.30 ರಿಂದ 9.30 ಮತ್ತು ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತರಗತಿ ನಡೆಯಲಿದೆ. ಕಾಲೇಜ್ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರೂ.200/ ರಿಯಾಯಿತಿ ಇರುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8217872661, 9483242274, 9845206770











