ಮಡಿಕೇರಿ ಏ.1 NEWS DESK :
ಪಟ್ಟೋಳೆ ಪಳಮೆಯನ್ನು ಇಂಗ್ಲೀಷ್ ಭಾಷೆಗೆ ತಜು೯ಮೆ ಮಾಡಿದ ಬೊವ್ವೇರಿಯಂಡ ನಂಜಮ್ಮ ಮೈಸೂರಿನಲ್ಲಿ ನಿಧನ
ಪಟ್ಟೋಳೆ ಪಳಮೆ ಬರೆದ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ ಮೊಮ್ಮಗಳು.
ಪತ್ನಿಯ ಸಾಹಿತ್ಯ ಕೖಷಿಗೆ ಪತಿ ಚಿಣ್ಣಪ್ಪ ಬೆಂಬಲವಾಗಿದ್ದರು. ಪತಿ – ಪತ್ನಿಯ ಸಾಹಿತ್ಯ ಸೇವೆ ಅಪಾರವಾಗಿತ್ತು.
ಬೊವ್ವೇರಿಯಂಡ ಚಿಣ್ಣಪ್ಪ – ನಂಜಮ್ಮ ದಂಪತಿ ಇಂಗ್ಲೀಷ್ ಸಾಹಿತ್ಯ ಕ್ಷೇತ್ರಕ್ಕೆ ಕೊಡವ ಭಾಷೆ, ಸಂಸ್ಕೖತಿ ಪರಿಚಯಿಸಿದ್ದರು.
ಕೊಡಗಿನ ಐನ್ ಮನೆಗಳ ಕುರಿತು ಈ ದಂಪತಿ ಮಹತ್ವದ ಸಂಶೋಧನೆ ಮಾಡಿದ್ದರು.
