Share Facebook Twitter LinkedIn Pinterest WhatsApp Email ಮಡಿಕೇರಿ ಮೇ 21 NEWS DESK : ಜಿಲ್ಲೆಯ ಮೊದಲ ಮಹಿಳಾ ಪತ್ರಿಕೆ (ರಾಷ್ಟ್ರಮತ)ಸಂಪಾದಕರಾಗಿದ್ದ ವಿರಾಜಪೇಟೆ ಜೈನರ ಬೀದಿಯ ನಿವಾಸಿ ಜಯಲಕ್ಮಿ ಗೋವಿಂದ ರಾವ್ (99)ಇಂದು ನಿಧನರಾದರು.