Share Facebook Twitter LinkedIn Pinterest WhatsApp Email ಕಡಂಗ ಜೂ.22 NEWS DESK : ಅರಮೇರಿ ಎಸ್.ಎಮ್.ಎಸ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವಯೋಗ ದಿನಚರಣೆ ಆಚರಿಸಲಾಯಿತು. ಪದ್ಮಾಸನ, ವಜ್ರಾಸನ, ತ್ರಿಕೋನಾಸನ, ವೀರಭದ್ರಾಸನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ವರದಿ : ನೌಫಲ್ ಕಡಂಗ