Share Facebook Twitter LinkedIn Pinterest WhatsApp Email ಮಡಿಕೇರಿ ಜು.29 NEWS DESK : ಕಾಫಿ ತೋಟದಲ್ಲಿ ಕಾಡಾನೆ ಸಾವನ್ನಪ್ಪಿರುವ ಘಟನೆ ಬಾಡಗ ಬಾಣಂಗಾಲ ಹುಂಡಿ ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
*ಮಡಿಕೇರಿಯ ಸೆಂಟ್ ಮೇರಿ ಮರಿಯ ಮಾಂಟೆಸ್ಸರಿ ಶಿಕ್ಷಕ ತರಬೇತಿ ಸಂಸ್ಥೆಯ ಫ್ಯೂಚರ್ ಸ್ಟಾರ್ ಪ್ರಿ-ಸ್ಕೂಲ್ ಮತ್ತು ನರ್ಸರಿಯಲ್ಲಿ ಏ.15 ರಿಂದ ಮಕ್ಕಳ ಬೇಸಿಗೆ ಶಿಬಿರ : ಹೆಸರು ನೋಂದಾಯಿಸಿ*April 4, 2025