ಮಡಿಕೇರಿ ಅ.5 NEWS DESK : ಮಡಿಕೇರಿ ನಗರ ದಸರಾ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿತ ಮಡಿಕೇರಿಯ ಮಕ್ಕಳ ದಸರಾದಲ್ಲಿ ವಿವಿಧ ಸ್ಪಧೆ೯ಗಳಲ್ಲಿನ ಬಹುಮಾನ ವಿಜೇತರ ಪಟ್ಟಿ ಪ್ರಕಟಗೊಂಡಿದೆ.
ಮಕ್ಕಳ ಸಂತೆ :: ಎಚ್.ಎನ್.ಬೊಳ್ಳಮ್ಮ , ಎ.ಎ.ಬೊಳ್ಳಮ್ಮ , ಚೋಂದಮ್ಮ ಕೆ.ಕೆ.ಲೀನಾ ದೇಚಮ್ಮ ತಂಡ ಪ್ರಥಮ, ಶೀತಲ್ ಎ.ಬಿ, ಪೂಣ೯ಶ್ರೀ ಕೆ.ಪಿ, ತಂಡ ದ್ವಿತೀಯ, ಮನ್ನಿತ್ ಎಂ.ಎಂ. ಮತ್ತು ಲಿಪಿಕ ತಂಡ ತೃತೀಯ, ರಕ್ಷಿತ್ ಮತ್ತು ತಾಂಜಿಲ ತಂಡ ಚತುಥ೯, ಲಾಸ್ಯ ಮೊನಿಕಾ ಮತ್ತು ಪ್ರೇಕ್ಷಾ ತಂಡ ಐದನೇ ಬಹುಮಾನ
ಕ್ಲೇಮಾಡೆಲಿಂಗ್ ಸ್ಪಧೆ೯ಗಳು :: (5 ರಿಂದ 7 ನೇ ತರಗತಿ ವಿಭಾಗ) :: ಪ್ರಥಮ – ಸದನ್ ಗೌಡ ಬಿ.ಆರ್, ದ್ವಿತೀಯ ವಿಷ್ಣು ಎಂ.ಎಸ್, ತೃತೀಯ – ಯಶ್ವಿನ್ ಆರ್, ಸಮದಾನಕರ ಬಹುಮಾನಗಳು – ಸಾಲಿಯಾ ಐ.ಎ, ಮತ್ತು ಆಧ್ಯಾ ಎಂ.ಎಸ್.
( 8 ರಿಂದ 10 ನೇ ತರಗತಿ ವಿಭಾಗ) :: ಟಿ.ಎಲ್ ಹಷಿ೯ತ್ ಪೊನ್ನಪ್ಪ -ಪ್ರಥಮ, ಪವಿನ್ ಹೆಚ್.ಜೆ, ದ್ವಿತೀಯ , ವನ್ಯ ಕೖಷ್ಣ ಕೆ.ಟಿ, ತೃತೀಯ, ಸಮಧಾನಕರ ಬಹುಮಾನ – ಶಮ್ ನ ಮತ್ತು ಶ್ರೇಯಾ ಕೖಷ್ಣ ಎಂ,
ಮಕ್ಕಳ ಅಂಗಡಿ :: ಪ್ರಥಮ ಬಹುಮಾನ – ಸ್ವರ ಅಯ್ಯಪ್ಪ, ದೀತ್ಯ ಕಾವೇರಿ, ದ್ವಿತೀಯ ಬಹುಮಾನ ಚಿರಂತನ್, ಭುವನ್ , ತೃತೀಯ ಬಹುಮಾನ – ತ್ರಿಷ್ಯ, ಲೀಕ್ಷಿತ , ಸಮಧಾನಕರ ಬಹುಮಾನ – ಆಸದ್, ಮುನಾಜ್, ಹಾಗೂ ಭೂಮಿಕ, ಅನ್ವಿತ
ಮಕ್ಕಳ ಮಂಟಪ :: ಟೀಮ್ ವಿ.ವಿ.ಕ್ರಿಯೇಟಸ್೯ (ಪ್ರಥಮ), ಕ್ರೇಜಿ ಟೀಮ್ (ದ್ವಿತೀಯ), ಟೀಮ್ ಅಗ್ನಿ (ತೃತೀಯ), ಟೀಮ್ 14 ಮತ್ತು ಟೀಮ್ ಕರವಲೆಭಗವತಿ (ಸಮಧಾನಕರ ಬಹುಮಾನ)
ಛದ್ಮವೇಷ ಸ್ಪಧೆ೯ :: (ಎಲ್ ಕೆ ಜಿ, ಯುಕೆಜಿ) – ಪ್ರಥಮ – ಪರಂ, ದ್ವಿತೀಯ – ಚಿರಾಗ್, ತೃತೀಯ – ಜಗನ್, ಸಮಧಾನಕರ ಮರಿಯಾ ಮತ್ತು ಓಜಸ್ವಿ, ( 1 ರಿಂದ 4 ನೇ ತರಗತಿ ವಿಭಾಗ) ಪ್ರಥಮ- ದಿವಿತಾ ಎಂ ವಿ, ದ್ವಿತೀಯ – ಅರುಷಿ ಜೆ.ಕೆ, ತೃತೀಯ – ರಿಶಾ ಪೂಜಾರಿ , ಧೖತಿ ಪೂಜಾರಿ, ಮನ್ವಿತಾ, ಚಾವಿ೯( 5 ರಿಂದ 7 ನೇ ತರಗತಿ ವಿಭಾಗ) – ಪ್ರಥಮ – ವಷಿ೯ತ, ದ್ವಿತೀಯ – ಜನ್ಯ ಪಿ ಎಚ್, ತೃತೀಯ ಲೇಖನ, ಸಮಧಾನಕರ ಬಹುಮಾನ – ರುಷಿಲ್, ಸಾಥ್ವಿ ಕೆ ಟಿ, ಶಮಿಕ್ ಕುಟ್ಟಪ್ಪ,
ಮಕ್ಕಳ ದಸರಾದ ವಿವಿಧ ಸ್ಪದೆ೯ಗಳ ತೀಪು೯ಗಾರರಾಗಿ ಮಲ್ಲಿಕಾ, ಶಿರಿನ್, ಸೌಮ್ಯ ನಿರಂಜನ್, ಸವಿತಾ ಪೂವಯ್ಯ, ಮಂಜುನಾಥ್, ಬಿಂದು, ಶಶಿಕಲಾ, ಹೋಮಾ ಪ್ರೀತಂ, ರಶ್ಮಿ ಉತ್ತಪ್ಪ, ಮಮತಾ, ಮಮತಾ ಶಾಸ್ತ್ರೀ, ಸ್ವರನ್, ಶರತ್ ರಘುಪತಿ , ಎಸ್ ಜಿ ಅಜಯ್, ಭರತ್ ಕುಮಾರ್ ಎಚ್, ವಿಕ್ರಂ ಕಾಯ೯ನಿವ೯ಹಿಸಿದ್ದರು, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ಕಾಯ೯ದಶಿ೯ ಕಟ್ಟೆಮನೆ ಸೋನಜಿತ್, ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್ ಟಿ ಹಾಜರಿದ್ದರು, ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರುಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಂಟಪ ಸ್ಪಧೆ೯ಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ದಕ್ಷಿಣ ವಲಯ ಪೊಲೀಸ್ ಮಹಾನಿದೇ೯ಶಕ ಡಾ ಬೊರಲಿಂಗೇಗೌಡ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಕೆ ರಾಮರಾಜನ್ ಮಕ್ಕಳ ದಸರಾಕ್ಕೆ ಭೇಟಿ ನೀಡಿ ವ್ಯವಸ್ಥೆಗಳು ಮತ್ತು ಮಕ್ಕಳ ಸಂಭ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
11 ವಷ೯ಗಳ ಮಕ್ಕಳ ದಸರಾದಲ್ಲಿ ಈ ವಷ೯ ಅತ್ಯಧಿಕ ಮಕ್ಕಳು ಪಾಲ್ಗೊಂಡು ದಾಖಲೆ ನಿಮಿ೯ಸಿದ್ದಾರೆ, 72 ಮಕ್ಕಳ ಸಂತೆ, 86 ಮಕ್ಕಳ ಅಂಗಡಿಗಳು, 14 ಮಂಟಪಗಳು, 132 ಛದ್ನವೇಷ ಸ್ಪಧಿ೯ಗಳು, 31 ಕ್ಲೇ ಮಾಡೆಲಿಂಗ್ ಸ್ಪಧಿ೯ಗಳು ಮಕ್ಕಳ ದಸರಾದಲ್ಲಿ ಪಾಲ್ಗೊಂಡಿದ್ದು ಈ ಬಾರಿ ಮಡಿಕೇರಿಯಿಂದ ದೂರದ ವೀರಾಜಪೇಟೆ, ಮಾದಾಪುರ, ಸುಂಟಿಕೊಪ್ಪ ವ್ಯಾಪ್ತಿಯಿಂದಲೂ ಅತ್ಯಧಿಕ ಮಕ್ಕಳು ಪಾಲ್ಗೊಂಡಿರುವುದು ಮಕ್ಕಳ ದಸರಾ ವಷ೯ದಿಂದ ವಷ೯ಕ್ಕೆ ಮಕ್ಕಳನ್ನು ಹೆಚ್ಚು ಸೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಕ್ಕಳ ದಸರಾ ಸಮಿತಿ ಸಂಚಾಲಕ ಅನಿಲ್ ಹೆಚ್.ಟಿ.ತಿಳಿಸಿದರು.