ಮೇಷ ರಾಶಿ :: ಈ ವಾರದಲ್ಲಿ ನಿಮಗೆ ಹೊಸ ಸುದ್ದಿ ಕೇಳಿ ಬರಲಿದೆ. ಸಂತೋಷವು ಆಗಲಿದೆ. ಆರ್ಥಿಕ ಪ್ರಗತಿಯನ್ನು ಹೊಂದುವಿರಿ, ಸ್ನೇಹಿತರಿಗೆ ಸಹಾಯ ಮಾಡುವಿರಿ. ದೂರ ಪ್ರಯಾಣದ ಯೋಗವಿದೆ. ಶುಭ ಸಂಖ್ಯೆ :: 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ವೃಷಭ ರಾಶಿ :: ದೂರ ಪ್ರವಾಸಕ್ಕೆ ಹೋಗಲಿದ್ದು, ಸ್ನೇಹಿತರಿಂದ ಉಡುಗೊರೆ ಪಡೆಯಲಿದ್ದೀರಿ. ವ್ಯಾಪಾರಸ್ಥರಿಗೆ ಹಣದ ಅಡಚಣೆ ಆಗಲಿದೆ. ಹೊಸ ಸಂಬಂಧ ಕೂಡಿ ಬರಲಿದೆ. ಚರ್ಮಕ್ಕೆ ಸಂಬಂಧಪಟ್ಟ ವ್ಯಾದಿ ಕಾಡಲಿದೆ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ಮಿಥುನ ರಾಶಿ :: ಈ ರಾಶಿಯವರಿಗೆ ತುಂಬಾ ಸುತ್ತಾಟ, ಶುಭ ಕಾರ್ಯದಲ್ಲಿ ಭಾಗವಹಿಸುವಿಕೆ, ವಿಪರಿಮಿತ ಹಣದ ಖರ್ಚು, ಗಂಟಲು ನೋವು, ಶೀತ ಬರಲಿದೆ. ಮಿತ್ರರಿಂದ ಸಹಾಯ. ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು
ಕರ್ಕಾಟಕ ರಾಶಿ :: ಸಂಬಂಧಿಕರ ಕಿರಿಕಿರಿ, ಹಣಕಾಸು ಅಡಚಣೆ, ತಾಯಿಯ ಅನಾರೋಗ್ಯ, ವಿಪರಿಮಿತ ಹಣ ಖರ್ಚು, ಹೊಸ ಸ್ನೇಹಿತರಾಗುವರು, ಹೊಸ ವ್ಯವಹಾರ ಮಾತುಕತೆ ನಡೆಯಲಿದೆ. ಶುಭ ಸಂಖ್ಯೆ :: 2, 3, 9 :: ಶುಭಬಣ್ಣ :: ಬಿಳಿ, ಕೆಂಪು, ಹಳದಿ
ಸಿಂಹ ರಾಶಿ :: ಕೆಸಲದ ಒತ್ತಡ, ಮಾನಸಿಕ ವೇದನೆ, ಶತ್ರು ನಾಶ, ಧನಾಗಮನ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ, ಬಂಧುಗಳ ಅಗಲುವಿಕೆ. :: ಶುಭ ಸಂಖ್ಯೆ :: 1, 3, 5, :: ಶುಭ ಬಣ್ಣ :: ಕೆಂಪು, ಹಳದಿ, ಬಿಳಿ
ಕನ್ಯಾ ರಾಶಿ :: ಕೆಲಸದಲ್ಲಿ ಜಯ, ದೂರದ ಊರಿನ ಪ್ರಯಾಣ, ಸಹೋದರರಿಂದ ಸಹಾಯ, ಧನಾಗಮನ, ತಂದೆಯ ಅನಾರೋಗ್ಯ, ಹೊಸ ಯೋಜನೆ ಕಾರ್ಯವು ಮಾಡಲಿದ್ದೀರಿ. :: ಶುಭ ಸಂಖ್ಯೆ :: 3, 5, 6, :: ಶುಭ ಬಣ್ಣ :: ಹಸಿರು, ಕೆಂಪು.
ತುಲಾರಾಶಿ :: ಈ ವಾರದಲ್ಲಿ ಅವಿವಾಹಿತರಿಗೆ ವಿವಾದ ಯೋಗ ಕೂಡಿ ಬರಲಿದೆ. ಧಾರ್ಮಿಕ ಕ್ಷೇತ್ರ ದರ್ಶನ ಮಾಡಲಿದ್ದೀರಿ, ಹಳೇ ಸಾಲ ಮರುಪಾವತಿ, ಬಂಧುಗಳ ಆಗಮನ, ಶತ್ರು ಪೀಡೆ, ಧನಹಾನಿ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ವೃಶ್ಚಿಕ ರಾಶಿ :: ಈ ವಾರದಲ್ಲಿ ಕೃಷಿಕರಿಗೆ ಉತ್ತಮ ಫಲ ದೊರಕಲಿದೆ. ಹಿರಿಯ ರಾಜಕರಣಿಯನ್ನು ಭೇಟಿಯಾಗಲಿದ್ದೀರಿ. ದೂರ ಪ್ರಯಾಣ ಯೋಗವಿದೆ, ವಿಪರಿಮಿತ ಹಣ ಖರ್ಚಾಗಲಿದೆ. :: ಶುಭ ಸಂಖ್ಯೆ :: 1, 2, 3 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ ::
ಧನು ರಾಶಿ :: ಈ ವಾರ ನಿಮಗೆ ಅಷ್ಟು ಶುಭ ಯೋಗವಲ್ಲ. ಕೆಲಸಗಾರರ ಅಡಚಣೆ, ಬಂಧುಗಳಿಂದ ಸಹಾಯ, ಹೊಸ ಕಾರ್ಯದ ಚಿಂತನೆ, ಧನಾಗಮನ, ದೂರದ ಪ್ರಯಾಣ. :: ಶುಭಸಂಖ್ಯೆ :: 1, 3, 8, :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ
ಮಕರ ರಾಶಿ :: ಈ ವಾರದಲ್ಲಿ ಮಾನಸಿಕ ಒತ್ತಡ ಹೆಚ್ಚಲಿದೆ. ಆದರೂ ಕೆಲಸ ಕಾರ್ಯಗಳಲ್ಲಿ ಜಯ, ಕೋರ್ಟು ಕಚೇರಿಯಲ್ಲಿ ಜಯ, ಶತ್ರು ನಾಶ, ಹೊಸ ವಸ್ತುವನ್ನು ಖರೀದಿಸಲಿದ್ದೀರಿ. ಶುಭ ಸಂಖ್ಯೆ :: 5, 6, 8, :: ಶುಭ ಬಣ್ಣ :: ನೀಲಿ, ಹಸಿರು, ಹಳದಿ
ಕುಂಭ ರಾಶಿ :: ಈ ವಾರದಲ್ಲಿ ಅನಾರೋಗ್ಯ ಕಾಡಲಿದ್ದು, ಶಿವ ದೇವರ ದರ್ಶನದಿಂದ ಆರೋಗ್ಯ ಸುಧಾರಿಸಲಿದೆ. ಹಳೇ ಸಾಲ ವಸೂಲಾತಿಯಾಗಲಿದೆ. ಬಂಧುಗಳಿಂದ ಖುರ್ಚು, ಮಕ್ಕಳಿಂದ ಕಿರಿಕಿರಿ. ಶುಭ ಸಂಖ್ಯೆ :: 5 6, 8 :: ಶುಭ ಬಣ್ಣ :: ಕೇಸರಿ, ಕೆಂಪು
ಮೀನಾ ರಾಶಿ :: ಈ ವಾರ ಮನೆಯಲ್ಲಿ ಕಿರಿಕಿರಿ, ಕೋರ್ಟು ಕಚೇರಿ ಮೆಟ್ಟಿಲೇರಲಿದ್ದೀರಿ, ಧನಹಾನಿ, ಬಂಧುಗಳು ದೂರಾಗಲಿದ್ದಾರೆ. ತೀರ್ಥಕ್ಷೇತ್ರ ದರ್ಶನ ಮಾಡಿದರೆ ಪರಿಹಾರವಾಗುವುದು. :: ಶುಭಸಂಖ್ಯೆ :: 1, 3, 8 :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ.