



ಸುಂಟಿಕೊಪ್ಪ ಫೆ.6 NEWS DESK : ಬಾಳೆಕಾಡು ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ತೆರೆ ಮಹೋತ್ಸವ ಸೇವಾ ಸಮಿತಿಯ 2025-26ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ (ಪ್ರಶು), ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಆಯ್ಕೆಯಾಗಿದ್ದರೆ. ಸೇವಾ ಸಮಿತಿಯ ಉಪಾಧ್ಯಕ್ಷರಾಗಿ ಹರೀಶ, ಖಜಾಂಚಿಯಾಗಿ ಸತೀಶ, ಸಹಕಾರ್ಯದರ್ಶಿಯಾಗಿ ಪ್ರಕಾಶ್, ಸಹ ಖಜಾಂಚಿಯಾಗಿ ವಸಂತ, ಸಲಹೆಗಾರರುಗಳಾಗಿ ಸಂದೀಪ್, ಸುಧಿ, ಪ್ರವೀಣ್, ಮೋಹನ್, ವಿನು, ಮನೋದ್, ಪ್ರದೀಪ್, ಸಂದೀಪ್, ಅಶೋಕ, ರವಿ, ರಾಮಚಂದ್ರ. ಅಭಿಷೇಕ್, ಸಂಜು, ಸಚಿನ್ ಚಂದ್ರ ಅವರುಗಳನ್ನು ನೇಮಕಗೊಳಿಸಲಾಯಿತು. ನಂತರ ನಡೆದ 60ನೇ ವರ್ಷದ ತೆರೆ ಮಹೋತ್ಸವ ಸೇವಾ ಸಮಿತಿಯ ವತಿಯಿಂದ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ತೆರೆ ಮೆರವಣಿಗೆ ನಡೆಸುವ ಬಗ್ಗೆ ಚರ್ಚಿಸಲಾಯಿತು.