Share Facebook Twitter LinkedIn Pinterest WhatsApp Email ಮಡಿಕೇರಿ NEWS DESK ಮಾ.16 : ಹೊನ್ನಮ್ಮನ ಕನಸು ಕಾದಂಬರಿಯ ರಚನೆಕಾರ ಕೊಡಗಿನ ಪತ್ರಕರ್ತ ರಾಜ್ಯ ಪ್ರಶಸ್ತಿ ವಿಜೇತ ಟಿ.ಆರ್.ಪ್ರಶಾಂತ್ ಅವರನ್ನು ಸಿರಿಗನ್ನಡ ಮಿತ್ರ ತಂಡ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
*ಮುಂಗಾರು : ರಸಗೊಬ್ಬರ ದಾಸ್ತಾನು ಮತ್ತು ಪೂರೈಕೆ ಸಮರ್ಪಕವಾಗಿರಲಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ*March 17, 2025
*ನವೋದಯ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಾರ್ಯಾಗಾರ : ವಿದ್ಯಾರ್ಥಿಗಳಿಗೆ ಸಮಯದ ಅರಿವು ಅಗತ್ಯ : ಹಿರಿಯ ಪತ್ರಕರ್ತ ಅನಂತಶಯನ ಸಲಹೆ*March 17, 2025