

*ಅರ್ಜಿ ಆಹ್ವಾನ* *ಕಂಪ್ಯೂಟರ್ ಅತಿಥಿ ಉಪನ್ಯಾಸಕರು* ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ಬಸವನಹಳ್ಳಿ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ, ಮಡಿಕೇರಿ *ವಿದ್ಯಾರ್ಹತೆ* : MCA/ B.E in COMPUTER SCIENCE / M Sc in COMPUTER SCIENCE, ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. *ಅರ್ಜಿ ಸಲ್ಲಿಸುವ ದಿನಾಂಕ :* 6/5/2025 ರಿಂದ 15/5/2025 ರವರೆಗೆ, *ಅರ್ಜಿ ಸಲ್ಲಿಸಬೇಕಾದ ಸ್ಥಳ :* ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು, ಬಸವನಹಳ್ಳಿ, *ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ* : 9845659909 ಪ್ರಾಂಶುಪಾಲರು, *ವೇತನ* 18,150, *ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.*








