ಮಡಿಕೇರಿ ಜೂ.28 NEWS DESK : ಹಿಜ್ರಾ ವರ್ಷ 1447, ಮುಹರ್ರಂ ಒಂದು ಜೂನ್ 27 ರಂದು ಶುಕ್ರವಾರ ಪ್ರಾರಂಭವಾಗಿದೆ ಹಾಗೂ ಮುಹರ್ರಂ 9,10, ತಾಸೂಆ,ಆಶೂರಾ,ದಿನ ಜುಲೈ 5 ಮತ್ತು 6 ಶನಿವಾರ ಮತ್ತು ಭಾನುವಾರ ಆಗಿರುತ್ತದೆ ಎಂದು ಕೊಡಗು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಗಳಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











