Share Facebook Twitter LinkedIn Pinterest WhatsApp Email ಮಡಿಕೇರಿ ಡಿ.27 NEWS DESK : ಮಡಿಕೇರಿಯಿಂದ ಶಬರಿಮಲೆಗೆ ಮೂವರು ಮಾಲಾಧಾರಿಗಳು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಮಾಲಾಧಾರಿಗಳಾದ ವೇಣು, ಅಪ್ಪಣ್ಣ ಹಾಗೂ ಸಂತೋಷ್ ಮಡಿಕೇರಿಯಿಂದ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದು, ಸುಮಾರು 15 ದಿನಗಳು ಈ ಪಾದಯಾತ್ರೆ ನಡೆಯಲಿದೆ.
*‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ ಉದ್ಘಾಟನೆ : 13 ತಂಡಗಳ ನಡುವೆ ಟ್ರೋಫಿಗಾಗಿ ಹಣಾಹಣಿ : ಮಕ್ಕಳ ಕ್ರೀಡಾಸಕ್ತಿಗೆ ಉತ್ತೇಜನ ನೀಡಲು ಬೊಳ್ಳಂಡ ಪ್ರಮೀಳ ಅಯ್ಯಪ್ಪ ಕರೆ*December 26, 2025