Facebook Twitter WhatsApp Email Telegram Copy Link ಮಡಿಕೇರಿ ಏ.11 NEWS DESK : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಪಿಯು ಕಾಲೇಜಿನ ಕಲಾ ವಿಭಾಗದ ವಿಧ್ಯಾರ್ಥಿನಿ ಎಸ್.ಪಿ.ತಸ್ಮಿಯಾ 548/600 (91.33%) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಸೋಮವಾರಪೇಟೆಯ ನಿವಾಸಿಗಳಾದ ಪೀರ್ ಷಾ ಮತ್ತು ಬಿಮುನೀರಾ ದಂಪತಿಯ ಪುತ್ರಿ.
*ಅ.17ರಂದು ತಲಕಾವೇರಿಯಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ : ರಾತ್ರಿ 7.50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ*ಸೆಪ್ಟೆಂಬರ್ 16, 2026