
ಕುಶಾಲನಗರ NEWS DESK ನ.3 : ದೀಪಾವಳಿ ವಿಶೇಷ ಕೊಡುಗೆಯಾಗಿ ಕುಶಾಲನಗರದ ಜಿ.ಎಲ್ ಆಚಾರ್ಯ ಜುವೆಲ್ಲರ್ಸ್ ನಲ್ಲಿ ನವೆಂಬರ್ 05ರಿಂದ 11ರವರೆಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ಘೋಷಿಸಲಾಗಿದೆ. ಚಿನ್ನಾಭರಣಗಳ VA ಶುಲ್ಕದ ಮೇಲೆ ಫ್ಲಾಟ್ 30% ರಿಯಾಯಿತಿ ನೀಡಲಾಗುತ್ತಿದ್ದು, ವಜ್ರಾಭರಣಗಳ ಖರೀದಿಗೆ ಪ್ರತಿ ಕ್ಯಾರೆಟ್ಗೆ ಫ್ಲಾಟ್ ₹8,000 ರಿಯಾಯಿತಿ ಲಭ್ಯವಿದೆ. ಅದೇ ರೀತಿ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ಫ್ಲಾಟ್ ₹8,000 ರಿಯಾಯಿತಿ ಘೋಷಿಸಲಾಗಿದೆ. ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಇದು ಗ್ರಾಹಕರಿಗೆ ಉತ್ತಮ ಅವಕಾಶವಾಗಿದ್ದು, ನವೆಂಬರ್ 05ರಿಂದ 11ರವರೆಗೆ ಮಾತ್ರ ಈ ವಿಶೇಷ ಕೊಡುಗೆ ಲಭ್ಯವಿರಲಿದೆ.

















