Advertisement
1:16 AM Thursday 7-December 2023

ತೋಮರ : ಪ್ರೊ ಕಬಡ್ಡಿ ಪಂದ್ಯಾವಳಿಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ

06/02/2023

ಮಡಿಕೇರಿ ಫೆ.6 :  ಕೆದುಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ತೋಮರ ಗ್ರಾಮದ   ಕ್ರೀಡಾ ಸಂಘದವರು ಆಯೋಜಿಸಿರುವ ಪ್ರೊ ಕಬಡ್ಡಿ  ಪಂದ್ಯಾವಳಿಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿ, ಶುಭ  ಕೋರಿದರು.