Advertisement
3:17 AM Saturday 2-December 2023

ಗೋಣಿಕೊಪ್ಪ : ರಸ್ತೆಗೆ ಸ್ವಾಮಿ ವಿವೇಕಾನಂದರ ಹೆಸರು ನಾಮಕರಣ

07/02/2023

ಮಡಿಕೇರಿ ಫೆ.7 :  ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕಾಂಕ್ರೀಟಿಕರಣಗೊಂಡ ಸಂತ ಮೈಕಲ್ ಶಾಲೆ ರಸ್ತೆ ಮತ್ತು ಹಳೆ ಪೋಸ್ಟ್ ಆಫೀಸ್ ರಸ್ತೆಗೆ ನೂತನವಾಗಿ ಸ್ವಾಮಿ ವಿವೇಕಾನಂದ ರಸ್ತೆ  ಎಂದು  ನಾಮಕರಣಗೊಳಿಸಿ,  ಶಾಸಕ ಕೆ.ಜಿ.ಬೋಪಯ್ಯ ನೂತನ ರಸ್ತೆಯನ್ನು ಉದ್ಘಾಟಿಸಿದರು.

ಈ ಸಂದರ್ಭ  ಗ್ರಾ. ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.