Facebook Twitter WhatsApp Email Telegram Copy Link ಸೋಮವಾರಪೇಟೆ ಆ.22 : ಕುಸೂಬೂರು ಗ್ರಾಮದ ಹಳ್ಳದಿಣ್ಣೆ ನಿವಾಸಿ ಪಜ್ಜೆಡ್ಕ ಮನೆ ಎಚ್.ಒ. ವಸಂತಕುಮಾರ್ (55) ಅನಾರೋಗ್ಯದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ನೆರವೇರಿತು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
*ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಲ್ಲುಮಠದ ಶ್ರೀ ಶಿವಕುಮಾರ ಸ್ವಾಮೀಜಿ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್*ಸೆಪ್ಟೆಂಬರ್ 3, 2026