Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಯ್ಯಂಗೇರಿ ಗ್ರಾಮದಲ್ಲಿ ಆತಂಕ ಮೂಡಿಸಿರುವ ಕಾಡಾನೆಗಳು : ಗ್ರಾಮಸ್ಥರ ಅಸಮಾಧಾನ*
  • *ಶಾಂತಿಯುತ ಹೋರಾಟ ಮಾಡಲು ನಮಗೆ ಸಂವಿಧಾನಿಕ ಹಕ್ಕು ಇದೆ. ಇದನ್ನು ತಡೆಯಲು ಪೊಲೀಸರಿಗೆ ಅಧಿಕಾರ ಕೊಟ್ಟವರೂ ಯಾರು?*
  • *ಕೊಡಗು ಜಿಲ್ಲೆಯಲ್ಲಿ ಚಳಿ, ಗಾಳಿ ಸಹಿತ ಮಳೆ : ಹಾನಿ, ಗಾಯ, ಸಂಚಾರ ಸಂಕಷ್ಟ*
  • *ಮರ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರ ಸಾವು : ಬಿಳಿಗೇರಿ ಗ್ರಾಮದಲ್ಲಿ ಘಟನೆ*
  • *ನಾಪಂಡ ಮುತ್ತಪ್ಪಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಒತ್ತಾಯ*
  • *ಕೊನೆಗೂ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ ವಾಹನ ಸಂಚಾರಕ್ಕೆ ಮುಕ್ತ*
  • *ಪ್ರತೀ ಸೆಮಿಸ್ಟರ್ ಪರೀಕ್ಷೆಗಳಲ್ಲಿಯೂ ಶೇ.100 ಫಲಿತಾಂಶ ದಾಖಲಿಸುತ್ತಿರುವ ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೆಂಟ್ ಆನ್ಸ್ ಕಾಲೇಜ್ : 2026-27 ನೇ ಶೈಕ್ಷಣಿಕ ಸಾಲಿನ ಎಂ.ಕಾಂ. ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಆರಂಭಗೊಂಡಿದೆ : ವಿದ್ಯಾರ್ಥಿಗಳು ತಕ್ಷಣ ಭೇಟಿ ನೀಡಿ*
  • *ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಆಯ್ಕೆ*
  • *ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ : ವಿವಿಧ ಪ್ರಶಸ್ತಿ ಮತ್ತು ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ*
  • *ವಿರಾಜಪೇಟೆ : ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಕ್ಕಳ ದಸರಾ : ವಿವಿಧ ಸ್ಪಧೆ೯ಗಳ ವಿಜೇತರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಕ್ಕಳ ದಸರಾ : ವಿವಿಧ ಸ್ಪಧೆ೯ಗಳ ವಿಜೇತರು*

ಅಕ್ಟೋಬರ್ 20, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.20 :  ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜರುಗಿದ 10 ನೇ ವಷ೯ದ ಮಕ್ಕಳ ದಸಾರ ಅತ್ಯಧಿಕ ಮಕ್ಕಳ ಪಾಲ್ಗೊಳ್ಳುವಿಕೆಗೆ ಕಾರಣವಾಯಿತು.

ಮಕ್ಕಳ ಸಂತೆಯಲ್ಲಿ ಈ ಬಾರಿ 122 ಅಂಗಡಿಗಳು ಇದ್ದರೆ, ಮಕ್ಕಳ ಅಂಗಡಿಯಲ್ಲಿ 74 ಅಂಗಡಿಗಳಿದ್ದವು. ಮಕ್ಕಳ ಮಂಟಪದಲ್ಲಿ 18 ಸ್ಪಧಾ೯ ತಂಡಗಳು, ಛದ್ಮವೇಶ ಸ್ಪಧೆ೯ಯಲ್ಲಿ 66 ಸ್ಪಧಿ೯ಗಳು ಮತ್ತು ಕ್ಲೇಮಾಡೆಲಿಂಗ್ ಸ್ಪಧೆ೯ಗೆ 17 ಸ್ಪಧಿ೯ಗಳು ಪಾಲ್ಗೊಂಡಿದ್ದರು . ಮಕ್ಕಳ ದಸರಾದಲ್ಲಿ ಈ ವಷ೯ 620 ಕ್ಕೂ ಅಧಿಕ ಮಕ್ಕಳು ವಿವಿಧ ಸ್ಪಧೆ೯ಗಳಲ್ಲಿ ಪಾಲ್ಗೊಂಡು ದಾಖಲೆಯ ಸಂಖ್ಯೆಗೆ ಕಾರಣರಾದರು ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.

 ವಿವಿಧ ಸ್ಪಧೆ೯ಗಳ ವಿಜೇತರು :: 

ಛದ್ಮವೇಶ ( ಎಲ್ ಕೆಜಿಯಿಂದ ಒಂದನೇ ತರಗತಿ) : ಮನ್ವಿತಾ ಬಿ.ಎನ್. (ಪ್ರಥಮ), ರಿಶಾ ಪೂಜಾರಿ (ದ್ವಿತೀಯ), ಆರುಶ್ ಜೆ.ಕೆ. (ತೖತೀಯ), ಶಾನ್ ಚಂಗಪ್ಪ ಮತ್ತು ಲಾಸ್ಯ ಮುತ್ತಮ್ಮ (ಸಮಧಾನಕರ ಬಹುಮಾನ)

ಛದ್ಮವೇಶ ಸ್ಪಧೆ೯ ( ಮೂರರಿಂದ ನಾಲ್ಕನೇ ತರಗತಿ ವಿಭಾಗ) ದೖತಿ ಪೂಜಾರಿ (ಪ್ರಥಮ),ಚತುವಿ೯ ಕೆ.ಎ. (ದ್ವಿತೀಯ), ಶಮಿತ್ ಕುಟ್ಟಪ್ಪ (ತೖತೀಯ), ನಿರಾಲ್ ಕಾಯ೯ಪ್ಪ ಮತ್ತು ಹಷಿ೯ಣಿ ಎಂ.ಕೆ. (ಸಮಧಾನಕರ ಬಹುಮಾನ)

ಛದ್ನವೇಶ ಸ್ಪಧೆ೯ – ( ನಾಲ್ಕರಿಂದ ಏಳನೇ ತರಗತಿ ವಿಭಾಗ) :  ರುಶಿಲ್ ಶ್ರೀಹರಿ (ಪ್ರಥಮ), ಯಶಿಕಾ ದೇವಯ್ಯ (ದ್ವಿತೀಯ), ವರುಣ್ ಪಿ.ಎಚ್.(ತೖತೀಯ) , ಮಾನವಿ, ಜನ್ಯ ಪಿ.ಪಿ., ಮತ್ತು ನಫಿಯಾ ಕೆ.ಎ. ( ಸಮಧಾನಕರ ಬಹುಮಾನ)

ತೀಪು೯ಗಾರರು – ಭಾರತಿ ರಮೇಶ್, ಮೇಘ ಸುಜಯ್, ಐಚೆಟ್ಟೀರ ಸುನಿತಾ ಮಾಚಯ್ಯ

ಮಕ್ಕಳ ಸಂತೆ :: ಶೀತಲ್ ಎ.ಬಿ ಮತ್ತು ಲವಿನ್ ಟಿ.ಕೆ. (ಪ್ರಥಮ), ದಿಯಾ ಎಂ.ಎ. ದೖತಿ ಕೆ.ಎ. (ದ್ವಿತೀಯ), ಲಿಖಿತ್ ಲಾಲ್ ಪಿ.ಎಂ, ಬರುಣ್ ಪಿ.ಯು. (ತೖತೀಯ), ಕಾವೇರಿ ಎನ್.ಎಸ್. ಮತ್ತು ಕವಿನ್ ಎನ್.ಟಿ (ಸಮಧಾನಕರ) ಮತ್ತು ಲಲಿತ್ ಜಿ.ವಿ. ಸಮಥ್೯ ಜಿ.ವಿ., ವೀಕ್ಷಾ ಕೆ.ಸಿ. ಮತ್ತು ಕೆ.ಆರ್. ಸಮೃದ್ಧಿ (ಸಮಧಾನಕರ ಬಹುಮಾನ)

ಮಕ್ಕಳ ಅಂಗಡಿ ಸ್ಪಧೆ೯ :  ತನ್ಮಯ ಮಹೇಶ್ ಡಿ. ಮತ್ತು ಧಾಮಿ೯ಕ್ (ಪ್ರಥಮ), ತನ್ಮಯ್ ಮತ್ತು ಜನನ್ (ದ್ವಿತೀಯ), ಹಷಿ೯ತ ಮತ್ತು ಸಾಕ್ಷಿ (ತೖತೀಯ), ಶಿಶಿರ ಮತ್ತು ಸುಧಾನ್ವ (ಸಮಧಾನಕರ), ರಮ್ಯ ಮತ್ತು ಲಲಿತ (ಸಮಧಾನಕರ ಬಹುಮಾನ)

ಕ್ಲೇ ಮಾಡೆಲಿಂಗ್ (ಪ್ರೌಡಶಾಲಾ ವಿಭಾಗ) ::  ಪವಿನ್ ಎಚ್.ಜೆ. (ಪ್ರಥಮ), ಹಷಿ೯ತ್ ಪೊನ್ನಪ್ಪ (ದ್ವಿತೀಯ), ಕಿಶನ್ ಆರ್.ವಿ. (ತೖತೀಯ) ಗಾನವಿ ಪಿ.ಎ ಮತ್ತು ಗಗನ್ ಎಸ್.ಕೆ. (ಸಮಧಾನಕರ ಬಹುಮಾನ)ತೀಪು೯ಗಾರರು – ಸುನಿತಾ ಕುಶಾಲನಗರ, ಮಲ್ಲಿಕಾ ಜಿ.ಎಸ್., ರಶ್ಮಿ ಉತ್ತಪ್ಪ. ಶರತ್ ಶೆಟ್ಟಿ.

ಕ್ಲೇ ಮಾಡೆಲಿಂಗ್ ( ಪ್ರಾಥಮಿಕ ಶಾಲಾ ವಿಭಾಗ) ::  ಬಿನಿತ್ ಕೆ.ಪಿ. (ಪ್ರಥಮ), ಶ್ರೀಯಾಕಿರಣ್ ಎಂ (ದ್ವಿತೀಯ) ಚಾವಿ೯ ಕೆ.ಸಿ. (ತೖತೀಯ), ಆಧಿತ್ರಿ ಕಾವೇರಮ್ಮ ಮತ್ತು ಅಧ್ಯಾ ಎಂ.ಎಸ್. (ಸಮಧಾನಕರ ಬಹುಮಾನ)
ತೀಪು೯ಗಾರರು – ಭರತ್ ಕೋಡಿ ಮತ್ತು ವೈಶಾಲಿ ಭಟ್

ಮಕ್ಕಳ ಮಂಟಪ ಸ್ಪಧಾ೯ ವಿಜೇತರು :  ವಿವಿ ಕ್ರಿಯೇಟರ್ಸ್, – ರಂಜಿತ್, ಆಶಿಶ್, ಮೋಕ್ಷಿತ್, ವಿಶೇಷ್, ಪ್ರೀತಂ, ಗೌರವ್ (ಪ್ರಥಮ), ಟೀಮ್ 14 – ಸಮಥ್೯, ಪೂಜಿತ್, ಆಯ೯ನ್, ವಿಶ್ರುತ್, ಗಾಯನ್, ಕೖಪಾಲ್ (ದ್ವಿತೀಯ), ಟೀಮ್ ಏಕದಂತ – ಜಯಂತ್, ಅಕ್ಷಯ್, ಮಿಥುನ್, ಧ್ಯಾನ್, ಚಿರಂತ್, ಜಸ್ವಂತ್, (ತೖತೀಯ) , ಟೀಮ್ ಭಗವತಿ – ತೇಜಸ್, ಮನಿಷ್, ಚಿನ್ಮಯ್, ಗೌತಮ್, ಪುನಿತ್ , ತರುಣ್ (ಸಮಧಾನಕರ ಬಹುಮಾನ), ಟೀಮ್ ಬಾಲಗಂಗ – ಪೂವಿ೯ತ್, ನಮಿತ್, ಇಮ್ರಾನ್, ಲಿಖಿತ್ ( ಸಮಧಾನಕರ ಬಹುಮಾನ) , ಗ್ಯಾಂಗ್ ಸ್ಟರ್ – ಸ್ಕಂದನ್, ಸಮಥ್೯, ಚಿರಾಗ್, ಹೇಮಂತ್, ರಾಕೇಶ್, ಶ್ರೀನಿವಾಸ್ ( ಸಮಧಾನಕರ ಬಹುಮಾನ)

ತೀಪು೯ಗಾರರು :  ರಘುಪತಿ, ಭಾರದ್ವಜ್, ಜಯರಾಮ್ ಪಿ.ಎಂ., ಚೇತನ್ ಕುಮಾರ್. ಪ್ರಧಾನ್.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಯ್ಯಂಗೇರಿ ಗ್ರಾಮದಲ್ಲಿ ಆತಂಕ ಮೂಡಿಸಿರುವ ಕಾಡಾನೆಗಳು : ಗ್ರಾಮಸ್ಥರ ಅಸಮಾಧಾನ*

ಜುಲೈ 30, 2026

*ಶಾಂತಿಯುತ ಹೋರಾಟ ಮಾಡಲು ನಮಗೆ ಸಂವಿಧಾನಿಕ ಹಕ್ಕು ಇದೆ. ಇದನ್ನು ತಡೆಯಲು ಪೊಲೀಸರಿಗೆ ಅಧಿಕಾರ ಕೊಟ್ಟವರೂ ಯಾರು?*

ಜುಲೈ 29, 2026

*ಕೊಡಗು ಜಿಲ್ಲೆಯಲ್ಲಿ ಚಳಿ, ಗಾಳಿ ಸಹಿತ ಮಳೆ : ಹಾನಿ, ಗಾಯ, ಸಂಚಾರ ಸಂಕಷ್ಟ*

ಜುಲೈ 29, 2026

*ಶಾಂತಿಯುತ ಹೋರಾಟ ಮಾಡಲು ನಮಗೆ ಸಂವಿಧಾನಿಕ ಹಕ್ಕು ಇದೆ. ಇದನ್ನು ತಡೆಯಲು ಪೊಲೀಸರಿಗೆ ಅಧಿಕಾರ ಕೊಟ್ಟವರೂ ಯಾರು?*

ಜುಲೈ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ NEWS DESK ಜು.29 : ಬಿಡದಿ ರೈತಪರ ಹೋರಾಟಕ್ಕೆ ಜು.24ರಂದು ತೆರಳುತ್ತಿದ್ದ ಕೊಡಗಿನ ರೈತರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ…

*ಕೊಡಗು ಜಿಲ್ಲೆಯಲ್ಲಿ ಚಳಿ, ಗಾಳಿ ಸಹಿತ ಮಳೆ : ಹಾನಿ, ಗಾಯ, ಸಂಚಾರ ಸಂಕಷ್ಟ*

ಜುಲೈ 29, 2026

*ಮರ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರ ಸಾವು : ಬಿಳಿಗೇರಿ ಗ್ರಾಮದಲ್ಲಿ ಘಟನೆ*

ಜುಲೈ 29, 2026

*ನಾಪಂಡ ಮುತ್ತಪ್ಪಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಒತ್ತಾಯ*

ಜುಲೈ 29, 2026

*ಕೊನೆಗೂ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ ವಾಹನ ಸಂಚಾರಕ್ಕೆ ಮುಕ್ತ*

ಜುಲೈ 29, 2026

*ಪ್ರತೀ ಸೆಮಿಸ್ಟರ್ ಪರೀಕ್ಷೆಗಳಲ್ಲಿಯೂ ಶೇ.100 ಫಲಿತಾಂಶ ದಾಖಲಿಸುತ್ತಿರುವ ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೆಂಟ್ ಆನ್ಸ್ ಕಾಲೇಜ್ : 2026-27 ನೇ ಶೈಕ್ಷಣಿಕ ಸಾಲಿನ ಎಂ.ಕಾಂ. ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಆರಂಭಗೊಂಡಿದೆ : ವಿದ್ಯಾರ್ಥಿಗಳು ತಕ್ಷಣ ಭೇಟಿ ನೀಡಿ*

ಜುಲೈ 29, 2026

*ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಆಯ್ಕೆ*

ಜುಲೈ 28, 2026

*ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ : ವಿವಿಧ ಪ್ರಶಸ್ತಿ ಮತ್ತು ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ*

ಜುಲೈ 28, 2026

*ವಿರಾಜಪೇಟೆ : ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ*

ಜುಲೈ 27, 2026

*ವಿರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ : ವೀರಯೋಧರಿಗೆ ನಮನ*

ಜುಲೈ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.