
ಮಡಿಕೇರಿ ಜ.31 NEWS DESK : ಬೆಂಗಳೂರಿನಲ್ಲಿ ನಡೆದ ಎಂ.ಇ.ಜಿ ( ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ )ಗೆ ಕೊಡಗಿನ ತ್ರಿವೇಣಿ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿ ಸಿ.ಎಂ.ಚಿಣ್ಣಪ್ಪ ಆಯ್ಕೆಯಾಗಿದ್ದಾನೆ. ಚೋಳಂಡ ಮಾದಪ್ಪ ಹಾಗೂ ಶಾಲಿನಿ ದಂಪತಿಯ ಪುತ್ರನಾಗಿರುವ ಚಿಣ್ಣಪ್ಪಗೆ ಕೂತಂಡ ಸಚಿನ್ ತರಬೇತಿ ನೀಡಿದ್ದಾರೆ.









