Facebook Twitter WhatsApp Email Telegram Copy Link ಮಡಿಕೇರಿ NEWS DESK ಮಾ.16 : ಹೊನ್ನಮ್ಮನ ಕನಸು ಕಾದಂಬರಿಯ ರಚನೆಕಾರ ಕೊಡಗಿನ ಪತ್ರಕರ್ತ ರಾಜ್ಯ ಪ್ರಶಸ್ತಿ ವಿಜೇತ ಟಿ.ಆರ್.ಪ್ರಶಾಂತ್ ಅವರನ್ನು ಸಿರಿಗನ್ನಡ ಮಿತ್ರ ತಂಡ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆ : ಶಿವಕೇರಿ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ನವರಾತ್ರಿ ಉತ್ಸವಅಕ್ಟೋಬರ್ 22, 2026