

ಮಡಿಕೇರಿ NEWS DESK ಜು.5 : ಮಡಿಕೇರಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಟಿ.ಜೋಸೆಫ್, ಕಾರ್ಯದರ್ಶಿಯಾಗಿ ಅಚ್ಚಾಂಡಿರ ಪವನ್ ಪೆಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ಸಂಜಯ್ ರಾಜ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಮೀನಾ ಕುಮಾರಿ, ಜಂಟಿ ಕಾರ್ಯದರ್ಶಿಯಾಗಿ ಡಿ.ಕೆ.ರಾಜೇಶ್, ನಿರ್ದೇಶಕರಾಗಿ ಕಪಿಲ್ ಕುಮಾರ್, ಜಿ.ಸಿ.ರಮೇಶ್, ಕೆದಂಬಾಡಿ ಚಂದ್ರಶೇಖರ್, ಪಿ.ಎಂ.ಚಗಂಪ್ಪ, ಭಾನುಪ್ರಕಾಶ್, ಅಭಿತ್ ಅಪ್ಪಯ್ಯ, ಲತಾ ಕುಮಾರಿ, ದಿವ್ಯ ನಂಜಪ್ಪ ಹಾಗೂ ಲಿಖಿತಾ ಆಯ್ಕೆಯಾದರು. ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.








