Facebook Twitter WhatsApp Email Telegram Copy Link ಮಡಿಕೇರಿ ಡಿ.27 NEWS DESK : ಮಡಿಕೇರಿಯಿಂದ ಶಬರಿಮಲೆಗೆ ಮೂವರು ಮಾಲಾಧಾರಿಗಳು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಮಾಲಾಧಾರಿಗಳಾದ ವೇಣು, ಅಪ್ಪಣ್ಣ ಹಾಗೂ ಸಂತೋಷ್ ಮಡಿಕೇರಿಯಿಂದ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದು, ಸುಮಾರು 15 ದಿನಗಳು ಈ ಪಾದಯಾತ್ರೆ ನಡೆಯಲಿದೆ.
*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*ಆಗಷ್ಟ್ 29, 2026