Facebook Twitter WhatsApp Email Telegram Copy Link ಮಡಿಕೇರಿ NEWS DESK ಜ.4 : ಮಡಿಕೇರಿಯ ಇಂದಿರಾನಗರದ ನಿವಾಸಿ, ಶ್ರೀಮಾರಿಯಮ್ಮ ದೇವಾಲಯದ ಪೂಜಾರಿ ಹೆಚ್.ಕೆ.ವಸಂತ(47) ಅವರು ಡಿ.27ರಂದು ನಿಧನ ಹೊಂದಿದರು. ಇಂದಿರಾನಗರದ ಶ್ರೀಮಾರಿಯಮ್ಮ ದೇವಾಲಯ ಸಮಿತಿ ಹಾಗೂ ಇತರ ಸಂಘಗಳು ಸಂತಾಪ ಸೂಚಿಸಿವೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*ಸೆಪ್ಟೆಂಬರ್ 26, 2026
*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*ಸೆಪ್ಟೆಂಬರ್ 26, 2026