Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಡಗದಾಳು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*
  • *ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ – ಬ್ಲಾಸಂ ಶಾಲೆಯಲ್ಲಿ ಮೂವರು ಹಿರಿಯರಿಗೆ ಸನ್ಮಾನ ಸಿರಿವಂತರಾಗಬೇಕೆಂಬ ಆತುರದಲ್ಲಿ ಅಡ್ಡದಾರಿ ಹಿಡಿಯದಿರಿ – ಮಕ್ಕಳಿಗೆ ಟಿ.ಪಿ. ರಮೇಶ್ ಕರೆ*
  •  *ಮಕ್ಕಂದೂರು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*
  • *ಗಾಳಿಬೀಡು ಸಕಾ೯ರಿ ಪ್ರೌಡಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವಾಪ೯ಣೆ*
  • *ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ  | ಮೊಬೈಲ್ ಗಿಂತ ಶಿಕ್ಷಣಕ್ಕೆ ಮಹತ್ನ ನೀಡಿ  ಭೋಜಮ್ಮ ಕಿವಿಮಾತು*
  • *ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ | ಹಿರಿಯರ ಮಾಗ೯ದಶ೯ನವಿದ್ದಾಗ ಜೀವನ ಪರಿಪೂಣ೯ – ಎಂ.ಪಿ. ಮುತ್ತಪ್ಪ*
  • *ರೋಟರಿ ಮಡಿಕೇರಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ : ದೇಶ ಸೇವೆಯ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ನಿವೃತ್ತ ಕರ್ನಲ್ ಸಿ.ಎಂ.ತಿಮ್ಮಣ್ಣ ಕರೆ*
  • *ರೋಟರಿ ವುಡ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ : ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಿ : ಸುಬ್ರಾಯ ಸಂಪಾಜೆ*
  • *ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
  • *ವಿಶೇಷ ಆರೋಗ್ಯ ಕಾರ್ಯಕ್ರಮ : ಯುವಜನರಲ್ಲಿ ಎಚ್‌ಐವಿ ತಡೆಗೆ ಅರಿವು ಅಗತ್ಯ: ಡಾ. ಸನತ್ ಕುಮಾರ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ | ಹಿರಿಯರ ಮಾಗ೯ದಶ೯ನವಿದ್ದಾಗ ಜೀವನ ಪರಿಪೂಣ೯ – ಎಂ.ಪಿ. ಮುತ್ತಪ್ಪ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ | ಹಿರಿಯರ ಮಾಗ೯ದಶ೯ನವಿದ್ದಾಗ ಜೀವನ ಪರಿಪೂಣ೯ – ಎಂ.ಪಿ. ಮುತ್ತಪ್ಪ*

ಆಗಷ್ಟ್ 21, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಆ.21 – ನಮ್ಮೆಲ್ಲರ ಜೀವನ ಪರಿಪೂಣ೯ ಎನಿಸಿಬೇಕಾದರೆ ಹಿರಿಯರ ಮಾಗ೯ದಶ೯ನ ಅತ್ಯಗತ್ಯ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ  ಮಂಡುವಂಡ ಮುತ್ತಪ್ಪ ಹೇಳಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜಿತ ಹಿರಿಯ ಜೀವಿಗಳಿಗೆ ನಮನ ಕಾಯ೯ಕ್ರಮದಲ್ಲಿಗೌರವ  ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜೀವನದಲ್ಲಿ ನಾವು ಏನನ್ನು ಸಾಧಿಸುತೇವೋ  ಅದು ಬಹಳ   ಮುಖ್ಯವಾಗುತ್ತದೆ. ನಮ್ಮ ಜೀವನ ಪರಿಪೂರ್ಣವಾಗಬೇಕಾದರೆ    ಹಿರಿಯರ ಮಾರ್ಗದರ್ಶನ ಅಗತ್ಯ , ಮಕ್ಕಳು ತಮ್ಮ ಸಾಧನೆಯನ್ನು ತೋರಬೇಕಾದರೆ ಮುಂದಿನ ಜೀವನಕ್ಕೆ ಉಪಯೋಗವಾಗುವ ವಿಷಯಗಳನ್ನು ಅರಿತುಕೊಂಡು ಶಿಕ್ಷಕರಿಗೆ, ಹಿರಿಯರಿಗೆ ಯಾವತ್ತೂ ಗೌರವವನ್ನು ಕೊಡಿ ಎಂದು ಎಂ.ಪಿ. ಮುತ್ತಪ್ಪ  ಕರೆ  ನೀಡಿದರು.

ಸನ್ಮಾನಿತರಾದ ಡಾ.  ಕೆ.ಬಿ. ಸೂರ್ಯ ಕುಮಾರ್ ಮಾತನಾಡಿ,   ಹಿಂದಿನ ಕಾಲ ಮತ್ತು ಈಗಿನ ಕಾಲದ ವ್ಯತ್ಯಾಸವು ಪ್ರಕೃತಿ ನಿಯಮದಂತೆ ಬದಲಾಗಿದೆ, ಮನೆಯಲ್ಲಿ ಇರುವ ಹಿರಿಯರು ಬದುಕಿರುವ ಜ್ಞಾನಬಂಡಾರದಂತೆ. ಅಮೂಲ್ಯ  ಕಥೆ ಪುಸ್ತಕಗಳು ಎಂದರು. ಇಂತಹ ಹಿರಿಯ ಜೀವಿಗಳಿಗೆ ನಿಮ್ಮ ಪ್ರೀತಿ ಮಮತೆ ಅವಶ್ಯಕವಾಗಿ ನೀಡಿ ಅವರೊಂದಿಗೆ ಕೈಹಿಡಿದು ಹೆಜ್ಜೆ ಹಾಕಿ, ಆಗ ಅವರು ಪಡುವ ಆನಂದಕ್ಕೆ ಅಂತ್ಯವೇ ಇಲ್ಲ ಎಂದೂ ಅವರು ಹೇಳಿದರು.


.
ಸನ್ಮಾನಿತರಾದ  ಗೌರಮ್ಮ ಮಾದಮ್ಮಯ್ಯ   ಮಾತನಾಡಿ,   ಹಿರಿಯ ನಾಗರಿಕರ ದಿನದ  ಮಹತ್ವವನ್ನು ತಿಳಿಸಿ,   ಹಿರಿಯರ ಏಕಾಂಗಿತನವನ್ನು ಹೋಗಲಾಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಹಿರಿಯರಿಗೆ ಪ್ರೀತಿ ಸುರಕ್ಷತೆ ಮತ್ತು ಸ್ಪಂದನೆ ಅತಿ ಮುಖ್ಯ, ಅವುಗಳನ್ನು ನೀಡಿ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ. ಮಾತನಾಡಿ,  ಹಿರಿಯರ ವಿಚಾರ ಹಾಗೂ ಸರಳತೆ ಮತ್ತು ಜ್ಞಾನ   ಬದುಕಿನ  ಪಾಠಗಳು, ಹಿರಿಯರಿಂದ ನಮಗೆ ತಿಳಿದುಕೊಳ್ಳಬೇಕಾದ ವಿಷಯವನ್ನು ಅರಿತು ಅವುಗಳನ್ನು ಸಮಪ೯ಕವಾಗಿ   ಬಳಸಿಕೊಳ್ಳಬೇಕು. ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಮಾಜದಲ್ಲಿ ಸಿಗುವಂತಾಗಬೇಕು ಎಂದರು.

ವಿದ್ಯಾಥಿ೯ನಿ    ಭೂಮಿಕ ಎಸ್ ಆರ್  ಮಾತನಾಡಿ, ಹಿರಿಯರ ನೆರಳಿನಲ್ಲಿ ಬೆಳೆದು ಬಂದ ಜೀವನಕ್ಕೆ ಹಿರಿಯರು ನೀಡುವ  ಅನುಭವದ ಬೆಳಕು ಎಂದಿಗೂ ಕಡಿಮೆಯಾಗುವುದಿಲ್ಲ ಹಿರಿಯರು ಕುಟುಂಬದ ಬೇರುಗಳು ಸಂಸ್ಕೃತಿಯ ಕೊಂಡಿಗಳು ಎಂದರು.

ವಿದ್ಯಾಥಿ೯ನಿ ಪಲ್ಲವಿ ಕಾವೇರಮ್ಮ ಮಾತನಾಡಿ ನಮ್ಮ ಹಿರಿಯರು ಸಮಯದ ಹರಿವನ್ನು ಮೀರಿ ದಶಕಗಳ ಕಾಲದ ಸ್ಥಿರತೆಯಿಂದ ಪಡೆದುಕೊಂಡ ಅಪಾರಜ್ಞಾನದ ಬಂಡಾರವನ್ನು ಹೊಂದಿದ್ದಾರೆ ನಮಗೆ ಸದಾ ಕಾಲಕ್ಕೂ ಅನ್ವಯಿಸುವ ಮಾರ್ಗದರ್ಶನ ಮಾಡುತ್ತಾರೆ ಎಂದರು.

ಪ್ರಾಂಶುಪಾಲರಾದ  ಸವಿತಾ ಎಂ.ಜಿ. ಮಾತನಾಡಿ,  ಕುಟುಂಬ ಮತ್ತು ಸಮಾಜದೊಂದಿಗೆ ಹಿರಿಯರಿಗಿರುವ ಕಾಳಜಿಯನ್ನು ನಾವು ನೆನಪಿಸಿಕೊಳ್ಳಬೇಕು ಹಿರಿಯರೊಂದಿಗೆ ನಾವು ಇದ್ದು ಅವರು ಹೇಳುವ ಕಥೆಗಳು ಅವರು ನೀಡುವ ಹಿತನುಡಿಗಳನ್ನು   ಆಲಿಸಬೇಕು ಎಂದರು.

ಪೊದುವಾಡ ಕೃತಿಕ ಸುಜಯ್. ಸ್ವಾಗತಿಸಿ,  ಸಪ್ನ ಜೆ . ಎಂ.ನಿರೂಪಿಸಿ,   ಕೃತಿಕ ಬಿ.ಟಿ. ವಂದಿಸಿದರು.   ,  ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಡಾ. ತಾರಾ  ನಂದನ್  ಯಶೋಧ ಪ್ರಕಾಶ್, ಕ್ಯಾರಿಕಾಯ೯ಪ್ಪ, ಶ್ರೀಹರಿ, ನಿಶಾಂತ್ ಬೆಳ್ಯಪ್ಪ,   ದಿವ್ಯ ಚೇತನ್,  ಸುಮನಾ ಶ್ರೀಹರಿ  ಪಾಲ್ಗೊಂಡಿದ್ದರು. ಶಾಲಾ ಮುಖ್ಯಶಿಕ್ಷಕಿ   ಸವಿತಾ ಎಂ.ಜಿ ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಡಗದಾಳು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*

ಆಗಷ್ಟ್ 21, 2026

*ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ – ಬ್ಲಾಸಂ ಶಾಲೆಯಲ್ಲಿ ಮೂವರು ಹಿರಿಯರಿಗೆ ಸನ್ಮಾನ ಸಿರಿವಂತರಾಗಬೇಕೆಂಬ ಆತುರದಲ್ಲಿ ಅಡ್ಡದಾರಿ ಹಿಡಿಯದಿರಿ – ಮಕ್ಕಳಿಗೆ ಟಿ.ಪಿ. ರಮೇಶ್ ಕರೆ*

ಆಗಷ್ಟ್ 21, 2026

 *ಮಕ್ಕಂದೂರು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*

ಆಗಷ್ಟ್ 21, 2026

*ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ – ಬ್ಲಾಸಂ ಶಾಲೆಯಲ್ಲಿ ಮೂವರು ಹಿರಿಯರಿಗೆ ಸನ್ಮಾನ ಸಿರಿವಂತರಾಗಬೇಕೆಂಬ ಆತುರದಲ್ಲಿ ಅಡ್ಡದಾರಿ ಹಿಡಿಯದಿರಿ – ಮಕ್ಕಳಿಗೆ ಟಿ.ಪಿ. ರಮೇಶ್ ಕರೆ*

ಆಗಷ್ಟ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.21 – ಸಿರಿವಂತನಾಗಬೇಕೆಂಬ    ಆತುರದಿಂದ    ಅಡ್ಡದಾರಿಯಲ್ಲಿ ತಪ್ಪು ಯೋಚನೆಗಳನ್ನು  ಎಂದಿಗೂ ಮಾಡಬೇಡಿ. ಶ್ರಮವಹಿಸಿ  ದುಡಿದರಷ್ಟೇ ಜೀವನದಲ್ಲಿ…

 *ಮಕ್ಕಂದೂರು ಸಕಾ೯ರಿ ಪ್ರೌಡಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ನಮನ*

ಆಗಷ್ಟ್ 21, 2026

*ಗಾಳಿಬೀಡು ಸಕಾ೯ರಿ ಪ್ರೌಡಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವಾಪ೯ಣೆ*

ಆಗಷ್ಟ್ 21, 2026

*ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ  | ಮೊಬೈಲ್ ಗಿಂತ ಶಿಕ್ಷಣಕ್ಕೆ ಮಹತ್ನ ನೀಡಿ  ಭೋಜಮ್ಮ ಕಿವಿಮಾತು*

ಆಗಷ್ಟ್ 21, 2026

*ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ | ಹಿರಿಯರ ಮಾಗ೯ದಶ೯ನವಿದ್ದಾಗ ಜೀವನ ಪರಿಪೂಣ೯ – ಎಂ.ಪಿ. ಮುತ್ತಪ್ಪ*

ಆಗಷ್ಟ್ 21, 2026

*ರೋಟರಿ ಮಡಿಕೇರಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ : ದೇಶ ಸೇವೆಯ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ನಿವೃತ್ತ ಕರ್ನಲ್ ಸಿ.ಎಂ.ತಿಮ್ಮಣ್ಣ ಕರೆ*

ಆಗಷ್ಟ್ 21, 2026

*ರೋಟರಿ ವುಡ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ : ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಿ : ಸುಬ್ರಾಯ ಸಂಪಾಜೆ*

ಆಗಷ್ಟ್ 21, 2026

*ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*

ಆಗಷ್ಟ್ 20, 2026

*ವಿಶೇಷ ಆರೋಗ್ಯ ಕಾರ್ಯಕ್ರಮ : ಯುವಜನರಲ್ಲಿ ಎಚ್‌ಐವಿ ತಡೆಗೆ ಅರಿವು ಅಗತ್ಯ: ಡಾ. ಸನತ್ ಕುಮಾರ್*

ಆಗಷ್ಟ್ 20, 2026

*ಪೊನ್ನಂಪೇಟೆಯಲ್ಲಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ*

ಆಗಷ್ಟ್ 20, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.