ಮಡಿಕೇರಿ, NEWS DESK ಆ.22 – ಕಗ್ಗೋಡ್ಲುವಿನ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ನಮನ ಆಯೋಜಿಸಲಾಯಿತು
ಕೃಷ್ಣಪ್ಪ ಬಿ.ಟಿ, ಮೀನಾಕ್ಷಿ ಹೆಚ್.ಸಿ, ನೀಲ ಹೆಚ್ ಎ. , ಸುಭಾಷ್ ದಂಬೆಕೋಡಿ, ಅಕ್ಕವ್ವ ಕುಂಜಿಲನ ಅವರನ್ನು ಸನ್ಮಾನಿ,ಸಲಾಯಿತು.

ನಾವು ಹಿರಿಯರ ಸಲಹೆ ಸ್ವೀಕರಿಸಿದಾಗ ನಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯ , ಹೀಗಾಗಿ ಹಿರಿಯರಿಗೆ ಗೌರವ ಸಲ್ಲಬೇಕು ಎಂದು ಶಾಲಾ ವಿದ್ಯಾಥಿ೯ಗಳು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ನಿಕಟಪೂವ೯ ಅಧ್ಯಕ್ಷ ರತ್ನಾಕರ್ ರೈ, ನಿದೇ೯ಶಕರಾದ ಶಂಕರ ಪೂಜಾರಿ, ಇನ್ನರ್ ವೀಲ್ ನಿದೇ೯ಶಕಿ ನಮಿತರೈ , ಮುಖ್ಯ ಶಿಕ್ಷಕ ಟಿ.ಪಿ. ಸುರೇಶ್ ಹಾಜರಿದ್ದರು. ತಸ್ಮಿ ಪ್ರಾಥಿ೯ಸಿ, ಚಿದಾನಂದ ಹೊನ್ನಕೋಟಿ ನಿರೂಪಿಸಿ, ಮೋಹಿನಿ ಮಂದ್ರೀರ ವಂದಿಸಿದರು.







