Share Facebook Twitter LinkedIn Pinterest WhatsApp Email ಮಡಿಕೇರಿ ಜ.22 : ಗೋಣಿಕೊಪ್ಪಲು- ಕೈಕೇರಿ ಮುಖ್ಯ ರಸ್ತೆಯಲ್ಲಿ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
*ಮದರ್ ತೆರೇಸಾ ಸೇವಾ ಕೇಂದ್ರದಿಂದ ಉಚಿತ ಪುಸ್ತಕ ವಿತರಣೆ : ದಾನ ಮಾಡುವುದರಿಂದ ಜೀವನ ಸಾರ್ಥಕ : ರೆ.ಫಾ.ಜೇಮ್ಸ್ ಡೊಮಿನಿಕ್*April 8, 2025
*ಮುದ್ದಂಡ ಹಾಕಿ ಉತ್ಸವದಲ್ಲಿ ಪರಿಸರ ಜಾಗೃತಿ : 10 ದಿನಗಳಲ್ಲಿ 2 ಟನ್ ತ್ಯಾಜ್ಯ ಸಂಗ್ರಹ : ಶೂನ್ಯ ತ್ಯಾಜ್ಯ ನಿರ್ವಹಣೆಗೆ ಕೈಜೋಡಿಸಿದ ವೇದನ್ ಟ್ರಸ್ಟ್*April 8, 2025