ಅಮ್ಮತ್ತಿ-ಹೊಸೂರು-ಗೋಣಿಕೊಪ್ಪ : ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ
1 Min Read
ಮಡಿಕೇರಿ ಮಾ.16 : ಅಮ್ಮತ್ತಿ – ಹೊಸೂರು – ಗೋಣಿಕೊಪ್ಪ ಲೋಕೋಪಯೋಗಿ ರಸ್ತೆಯ ಗದ್ದೆಮನೆ ಭಾಗದಲ್ಲಿ ಹಾನಿಗೀಡಾದ ರಸ್ತೆ ಮತ್ತು ಚರಂಡಿ ದುರಸ್ಥಿಗೆ ರೂ.45 ಲಕ್ಷ ಮಂಜೂರಾಗಿದ್ದು, ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.