ಮಡಿಕೇರಿ ಮೇ 10 : ಹತ್ತನೇ ತರಗತಿ ಪರೀಕ್ಷೆಯಲ್ಲಿ ಸುಂಟಿಕೊಪ್ಪದ ಸಂತಮೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿ.ಆರ್.ಶ್ರೇಯಾ 625ಕ್ಕೆ 593 ಅಂಕಗಳನ್ನು ಪಡೆದು ಶೇ.94.88 ರಷ್ಟು ಅಂಕಪಡೆದು ಸಾಧನೆ ಮಾಡಿದ್ದಾಳೆ.
ಕನ್ನಡ 117, ಇಂಗ್ಲೀಷ್ 97, ಹಿಂದಿ 95, ವಿಜ್ಞಾನ 97, ಗಣಿತ 89, ಸಮಾಜ ವಿಜ್ಞಾನ 98 ಅಂಕ ಪಡೆದಿದ್ದಾಳೆ. ಈಕೆ ಬೋಯಿಕೇರಿ ಗ್ರಾಮದ ವಿ.ಎಂ.ರವಿ ಮತ್ತು ಶೈಲಜಾ ದಂಪತಿಯ ಪುತ್ರಿ.