Share Facebook Twitter LinkedIn Pinterest WhatsApp Email ಮಡಿಕೇರಿ ಜ.16 : ಕರಿಕೆಯಲ್ಲಿ ಪೊಟಂತೆಯ್ಯಂ, ವಿಷ್ಣು ಮೂರ್ತಿ, ಕರಿಂಚಾಮಂಡಿ ಮತ್ತು ಉಪದೈವಗಳ ಕೋಲಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಕರಿಕೆ ಹಾಗೂ ವಿವಿಧ ಜಿಲ್ಲೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.