Share Facebook Twitter LinkedIn Pinterest WhatsApp Email ಸುಂಟಿಕೊಪ್ಪ,ಫೆ.9 : ಸುಂಟಿಕೊಪ್ಪದ ಆಟೋ ಚಾಲಕರ ಸಂಘದ ಸದಸ್ಯ, ಕಂಬಿಬಾಣೆ ನಿವಾಸಿ ಕೌಶಿಕ್ (34) ಹೃದಯಘಾತದಿಂದ ನಿಧನರಾದರು. ಮೃತರು ಅವಿವಾಹಿತನಾಗಿದ್ದು, ಪೋಷಕರನ್ನು ಆಗಲಿದ್ದಾರೆ.