ಓಂ ಶಿವಾಯ ನಮಃ, ಓಂ ಸರ್ವಾತ್ಮನೇ ನಮಃ, ಓಂ ತ್ರಿನೇತ್ರಾಯ ನಮಃ, ಓಂ ಹರಾಯ ನಮಃ, ಓಂ ಇಂದ್ರಮುಖಾಯ ನಮಃ, ಓಂ ಶ್ರೀಕಂಠಾಯ ನಮಃ, ಓಂ ವಾಮದೇವಾಯ ನಮಃ, ಓಂ ತತ್ಪುರುಷಾಯ ನಮಃ, ಓಂ ಪ್ರಧಾನಾಯ ನಮಃ…. ಮಹಾಶಕ್ತನಾದ ಮಹಾಶಿವನು ನಿಮಗೆಲ್ಲರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ, ಸರ್ವರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು (ಅಪ್ರು ರವೀಂದ್ರ, ಅಧ್ಯಕ್ಷರು, ಹಿಂದುಳಿದ ವರ್ಗಗಳ ಮೋರ್ಚಾ, ಕೊಡಗು ಜಿಲ್ಲಾ ಬಿಜೆಪಿ)











